Thursday, June 25, 2026
Homeಕರಾವಳಿಮಂಗಳೂರು: 3.48 ಕೋಟಿ ಮೌಲ್ಯದ ಅಂಬರ್ಗ್ರಿಸ್ ಮಾರಾಟ ಮಾಡುತ್ತಿದ್ದ ಆರು ಮಂದಿಯ ಬಂಧನ

ಮಂಗಳೂರು: 3.48 ಕೋಟಿ ಮೌಲ್ಯದ ಅಂಬರ್ಗ್ರಿಸ್ ಮಾರಾಟ ಮಾಡುತ್ತಿದ್ದ ಆರು ಮಂದಿಯ ಬಂಧನ

- Advertisement -
- Advertisement -

ಕೊಣಾಜೆ ಪೊಲೀಸರು ಫೆಬ್ರವರಿ 8 ಮಂಗಳವಾರದಂದು 3.480 ಕೆಜಿಯ 3.48 ಕೋಟಿ ರೂಪಾಯಿ ಮೌಲ್ಯದ 3.480 ಕೆಜಿ ಅಂಬರ್ಗ್ರಿಸ್ ಮಾರಾಟಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕುಂದಾಪುರ ನಿವಾಸಿ ಪ್ರಶಾಂತ್ (24), ಬೆಂಗಳೂರಿನ ಸತ್ಯರಾಜ್ (32), ತೆಂಕಪದವಿಯ ರೋಹಿತ್ (27), ಅಡೂರಿನ ರಾಜೇಶ್ (37), ತೆಂಕೆಯಡಪದವು ನಿವಾಸಿ ವಿರೂಪಾಕ್ಷ (37) ಮತ್ತು ನಾಗರಾಜ್ (31) ಎಂದು ಗುರುತಿಸಲಾಗಿದೆ.

ತಮಿಳುನಾಡು ಮೂಲದ ಸೇಧು ಮಾಣಿಕ್ಯ ಎಂಬ ಮೀನುಗಾರ ಈ ಅಂಬರ್‌ಗ್ರಿಸ್ ಅನ್ನು ನೀಡಿದ್ದಾನೆ ಎಂದು ವರದಿಯಾಗಿದೆ.

- Advertisement -

Latest News

error: Content is protected !!