- Advertisement -
![]()
- Advertisement -
ಬೆಳ್ತಂಗಡಿ : ಬುರುಡೆ ಗ್ಯಾಂಗ್ ಗೆ ಹಣ ವರ್ಗಾವಣೆ ಮಾಡಿದ ಪ್ರಕರಣ ಸಂಬಂಧ ಗಿರೀಶ್ ಮಟ್ಟಣ್ಣವರ್ ಪತ್ನಿ ಭವ್ಯತಾ ಮಟ್ಟಣ್ಣವರ್ ಅವರನ್ನು ಉಜಿರೆ ತಿಮರೋಡಿ ಮನೆಗೆ ತೆರಳಿ ಎಸ್.ಐ.ಟಿ ಅಧಿಕಾರಿಗಳು ಸೆ.29 ರಂದು ಮಧ್ಯಾಹ್ನ ಹೇಳಿಕೆ ಮಾಡಿದ್ದಾರೆ.
- Advertisement -


