Saturday, June 6, 2026
Homeಕರಾವಳಿಉಪ್ಪಿನಂಗಡಿ; ಅಕ್ಕನಿಂದ ತಮ್ಮನ ಮೇಲೆ ಹಲ್ಲೆ

ಉಪ್ಪಿನಂಗಡಿ; ಅಕ್ಕನಿಂದ ತಮ್ಮನ ಮೇಲೆ ಹಲ್ಲೆ

- Advertisement -
- Advertisement -

ಉಪ್ಪಿನಂಗಡಿ; ಅಕ್ಕ ತಮ್ಮನ ಮೇಲೆ ಹಲ್ಲೆ ಮಾಡಿರುವ ಘಟನೆ ಹಿರೆಬಂಡಾಡಿ ಗ್ರಾಮದ ಹೊಸಗದ್ದೆ  ಎಂಬಲ್ಲಿ ನಡೆದಿದೆ. ಹಿರೆಬಂಡಾಡಿ ಹೊಸಗದ್ದೆ ನಿವಾಸಿ ಸದಾಶಿವ ರೈ(52) ಎಂಬವರು ನನ್ನ ಮೇಲೆ ಸಹೋದರಿ ಹಲ್ಲೆ ನಡೆಸಿದ್ದಾರೆ ಎಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಾ.19ರಂದು ಸಂಜೆ ಮನೆಯಲ್ಲಿದ್ದ ಸಮಯ ಅಕ್ಕ ಬಂದು  ಅವಾಚ್ಯ ಶಬ್ದಗಳಿಂದ ನಿಂದಿಸಿ ರಬ್ಬರ್ ಮರದ ಹಸಿ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ತಂಗಿ ಬಂದು ಹಲ್ಲೆ ತಡೆದಿರುತ್ತಾರೆ ಎಂದು ಅವರು ದೂರು ದಾಖಸಿದ್ದಾರೆ.

- Advertisement -

Latest News

error: Content is protected !!