Friday, May 3, 2024
Homeಕರಾವಳಿಮಂಗಳೂರಿನ ಖ್ಯಾತ ಗಾಯಕಿ ಸುರೇಖಾ ಪೈ ನಿಧನ

ಮಂಗಳೂರಿನ ಖ್ಯಾತ ಗಾಯಕಿ ಸುರೇಖಾ ಪೈ ನಿಧನ

spot_img
- Advertisement -
- Advertisement -

ಮಂಗಳೂರು : ಇಲ್ಲಿನ ಕದ್ರಿ ನಿವಾಸಿ, ಪ್ರತಿಭಾನ್ವಿತ ಗಾಯಕಿ ಸುರೇಖಾ ಪೈ (48) ಅನಾರೋಗ್ಯದಿಂದ ನಿಧನರಾಗಿದ್ದಾರೆ. ಉತ್ತಮ ಗಾಯಕಿಯಾಗಿದ್ದ ಸುರೇಖಾ ಪೈ ಸೋನು ನಿಗಮ್ ಸೇರಿದಂತೆ ಪ್ರಸಿದ್ಧ ಗಾಯಕರ ಜತೆ ವೇದಿಕೆಗಳಲ್ಲಿ ಹಾಡಿದ್ದರು.

ಸುರೇಖಾ ಪೈ ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!