Saturday, June 6, 2026
Homeಕರಾವಳಿಪುತ್ತೂರು: ಅಜ್ಜಿಕಲ್ಲು ಒಳಮೊಗ್ರುನಲ್ಲಿ ಬೆಳ್ಳಿ ಸಮರ್ಪಣಾ ಕಾರ್ಯಕ್ರಮ

ಪುತ್ತೂರು: ಅಜ್ಜಿಕಲ್ಲು ಒಳಮೊಗ್ರುನಲ್ಲಿ ಬೆಳ್ಳಿ ಸಮರ್ಪಣಾ ಕಾರ್ಯಕ್ರಮ

- Advertisement -
- Advertisement -

ಪುತ್ತೂರು: ಶ್ರೀ ಶಕ್ತಿ ಜಟಾಧಾರಿ ಭಜನಾ ಮಂದಿರ ಅಜ್ಜಿಕಲ್ಲು ಒಳಮೊಗ್ರು ಇಲ್ಲಿನ ಶ್ರೀ ದೇವರ ಬೆಳ್ಳಿ ಉಬ್ಬು ಚಿತ್ರಕ್ಕೆ ಬೆಳ್ಳಿ ಸಮರ್ಪಣಾ ಕಾರ್ಯಕ್ರಮ ನಡೆಯಿತು.

ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬೆಳ್ಳಿ ಸಮರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ‌ ರಾಧಾಕೃಷ್ಣ ಆಳ್ವ ಸಾಜ, ರಾಧಾಕೃಷ್ಣ ಬೋರ್ಕರ್, ಶ್ರೀಧರ್ ರೈ ಹೊಸಮನೆ, ಅಜಿತ್ ರೈ, ಸಂತೋಷ್ ರೈ ಚೀಲುಮೆತ್ತಾರು, ಪದ್ಮನಾಭ ಪೂಜಾರಿ, ಅಜ್ಜಿಕಲ್ಲು ಕರುಣಾಕರ ನಾಯ್ಕ್, ಮಹೇಶ್ ಕೇರಿ, ಲಕ್ಷ್ಮಣ ನಾಯ್ಕ್, ಹರಿಪ್ರಸಾದ್ ಮೋಡಪ್ಪಾಡಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

- Advertisement -

Latest News

error: Content is protected !!