Friday, March 29, 2024
Homeತಾಜಾ ಸುದ್ದಿಲವ್ ಜಿಹಾದ್ ಪ್ರಕರಣದಲ್ಲಿ ಮಹತ್ವದ ತೀರ್ಪು- ವೈಯಕ್ತಿಕ ಹಕ್ಕನ್ನು ಎತ್ತಿಹಿಡಿದ ಅಲಾಹಾಬಾದ್ ಕೋರ್ಟ್

ಲವ್ ಜಿಹಾದ್ ಪ್ರಕರಣದಲ್ಲಿ ಮಹತ್ವದ ತೀರ್ಪು- ವೈಯಕ್ತಿಕ ಹಕ್ಕನ್ನು ಎತ್ತಿಹಿಡಿದ ಅಲಾಹಾಬಾದ್ ಕೋರ್ಟ್

spot_img
- Advertisement -
- Advertisement -

ಅಲಾಹಾಬಾದ್: ದೇಶಾದ್ಯಂತ ಭಾರೀ ಚರ್ಚೆ ಉಂಟು ಮಾಡುತ್ತಿರುವ ಲವ್ ಜಿಹಾದ್ ವಿಷಯದಲ್ಲಿ ಅಲಹಾಬಾದ್ ಉಚ್ಚ ನ್ಯಾಯಾಲಯ ಮಹತ್ವದ ತೀರ್ಪೊಂದನ್ನು ನೀಡಿದೆ. ಈಗಾಗಲೇ ಕೆಲವೊಂದು ರಾಜ್ಯಗಳಲ್ಲಿ ಮತಾಂತರ ಉದ್ದೇಶಿತ ಅಂತರ್ ಧರ್ಮೀಯ ವಿವಾಹಗಳಿಗೆ ಕಡಿವಾಣ ಹಾಕುವ ಕಾನೂನು ಜಾರಿಯಲ್ಲಿದ್ದರೆ ಕೆಲವೆಡೆ ಈ ಕುರಿತು ಚಿಂತನೆ ನಡೆಯುತ್ತಿದೆ.

ಅಲಾಹಾಬಾದ್ ಕೋರ್ಟ್ ನಲ್ಲಿ ಸಲಾಮತ್ ಅನ್ಸಾರಿ ಸೇರಿದಂತೆ ನಾಲ್ವರು ವ್ಯಕ್ತಿಗಳು ತಮ್ಮ ವಿರುದ್ಧದ ಲವ್ ಜಿಹಾದ್ ಪ್ರಕರಣವನ್ನು ಕೈಬಿಡಬೇಕೆಂದು ಅರ್ಜಿ ಸಲ್ಲಿಸಿದ್ದರು ವಿಚಾರಣೆ ನಡೆಸಿದ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಇವರ ಶಾಂತಿ ಮತ್ತು ನೆಮ್ಮದಿಯ ಬದುಕಿಗೆ ಬೇರಾವುದೇ ವ್ಯಕ್ತಿ ಅಥವಾ ಕುಟುಂಬದಿಂದ ತೊಂದರೆ ಆಗಬಾರದು. ಸರ್ಕಾರ ಕೂಡ ಇಬ್ಬರು ವಯಸ್ಕರ ಸಂಬಂಧಕ್ಕೆ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ವೈಯಕ್ತಿಕ ಹಕ್ಕನ್ನು ಪುರಸ್ಕರಿಸಿದೆ.

- Advertisement -
spot_img

Latest News

error: Content is protected !!