Saturday, October 17, 2026
Homeಕರಾವಳಿಮುಂಬರುವ ಚುನಾವಣೆಗೆ ಮೊದಲು ಸಿದ್ದರಾಮಯ್ಯ ಜೈಲು ಪಾಲಾಗುತ್ತಾರೆ: ನಳಿನ್‌

ಮುಂಬರುವ ಚುನಾವಣೆಗೆ ಮೊದಲು ಸಿದ್ದರಾಮಯ್ಯ ಜೈಲು ಪಾಲಾಗುತ್ತಾರೆ: ನಳಿನ್‌

- Advertisement -
- Advertisement -

ಮಂಗಳೂರು:  ಮುಂಬರುವ ಚುನಾವಣೆಗೆ ಮೊದಲು ಸಿದ್ದರಾಮಯ್ಯ ನಿಸ್ಸಂದೇಹವಾಗಿ ಜೈಲು ಪಾಲಾಗುತ್ತಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಮಂಗಳೂರಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ರು. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನ ಸರ್ಕಾರದ ವಿರುದ್ಧ ಎತ್ತಿಕಟ್ಟಿದ ಸಿದ್ದರಾಮಯ್ಯ, ಅವರು ಜೈಲಿಗೆ ಹೋಗುವಂತೆ ಮಾಡಿದರು. ಮುಂದಿನ ಸರದಿ ಖುದ್ದು ಸಿದ್ದರಾಮಯ್ಯನವರದ್ದು ಎಂದರು.

- Advertisement -

Latest News

error: Content is protected !!