Thursday, June 25, 2026
Homeತಾಜಾ ಸುದ್ದಿಎರಡನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಸಿದ್ದರಾಮಯ್ಯ ಅವ್ರಿಗೆ ಸಿಕ್ತು ಪತ್ನಿಯಿಂದ ದುಬಾರಿ ಉಡುಗೊರೆ

ಎರಡನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಲೇ ಸಿದ್ದರಾಮಯ್ಯ ಅವ್ರಿಗೆ ಸಿಕ್ತು ಪತ್ನಿಯಿಂದ ದುಬಾರಿ ಉಡುಗೊರೆ

- Advertisement -
- Advertisement -

ಬೆಂಗಳೂರು : 2 ನೇ ಬಾರಿಗೆ ರಾಜ್ಯದ ಸಿಎಂ  ಆಗಿ ಸಿದ್ದರಾಮಯ್ಯ ಅವರು ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಹೀಗಿರುವಾಗ  ಅವರಿಗೆ ಅವರ ಪತ್ನಿ  ಭರ್ಜರಿ ಉಡುಗೊರೆಯೊಂದನ್ನು ನೀಡಿದ್ದಾರೆ. ದುಬಾರಿ ಬೆಲೆಯ ವಾತ್ ಒಂದನ್ನು ವಾಚ್ ಗಿಫ್ಟ್ ಆಗಿ ನೀಡಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ರಾಜೀವ್ ಗಾಂಧಿ ಪುಣ್ಯತಿಥಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಆ ವಾಚ್ ಕಟ್ಟಿಕೊಂಡು ಬಂದಿದ್ದಾರೆ.

ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಾಚ್ ಎಲ್ಲರ ಗಮನ ಸೆಳೆದಿತ್ತು, ಸಿಎಂ ಸಿದ್ದರಾಮಯ್ಯ ಹೊಸ ವಾಚ್ ಕಟ್ಟಿಕೊಂಡು ಬಂದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ವಾಚ್ ನ್ನೇ ನೋಡಿದ್ದಾರೆ. ಇನ್ನೂ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವ ಎಂಬಿ ಪಾಟೀಲ್ ಸಿದ್ದರಾಮಯ್ಯ ವಾಚ್ ಮುಟ್ಟಿ ಮುಟ್ಟಿ ನೋಡಿದ್ದಾರೆ. ಎಲ್ಲರಿಗೂ ವಾಚ್ ತೋರಿಸಿ ಸಿದ್ದು ಸಂಭ್ರಮಿಸಿದರು.

- Advertisement -

Latest News

error: Content is protected !!