Thursday, June 4, 2026
Homeಕರಾವಳಿಉಜಿರೆ: ಶ್ರೀ ಕ್ಷೇತ್ರ ಆರಿಕೋಡಿಯಿಂದ ಅಪಘಾತ ಚಿಕಿತ್ಸೆಗೆ ನೆರವು

ಉಜಿರೆ: ಶ್ರೀ ಕ್ಷೇತ್ರ ಆರಿಕೋಡಿಯಿಂದ ಅಪಘಾತ ಚಿಕಿತ್ಸೆಗೆ ನೆರವು

- Advertisement -
- Advertisement -

ಉಜಿರೆ ಪೇಟೆಯಲ್ಲಿ ಕೆಲ ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಬಂಗಾಡಿ ಗ್ರಾಮದ ದೇರಜೆ ಮನೆಯ ಕೃಷ್ಣಪ್ಪ ಗೌಡರ ಪುತ್ರರಾಗಿರುವ ಶ್ರೀ ಪ್ರವೀಣ್ ಗೌಡ ಇವರಿಗೆ ರಸ್ತೆ ಅಪಘಾತವಾಗಿತ್ತು.

ಆಸ್ಪತ್ರೆಯ ಹೆಚ್ಚಿನ ಚಿಕಿತ್ಸೆಗಾಗಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಬೆಳಾಲಿನ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಕ್ಷೇತ್ರದ ವತಿಯಿಂದ ಪರಿಹಾರದ ಮೊತ್ತದ ಹತ್ತು ಸಾವಿರ ರೂಪಾಯಿಯ ಚೆಕ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದರು.

- Advertisement -

Latest News

error: Content is protected !!