Monday, May 6, 2024
Homeಕ್ರೀಡೆಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ:ಶೂಟರ್ ಸಿಂಗ್ ರಾಜ್ ಅಧಾನಾಗೆ ಕಂಚು!

ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ:ಶೂಟರ್ ಸಿಂಗ್ ರಾಜ್ ಅಧಾನಾಗೆ ಕಂಚು!

spot_img
- Advertisement -
- Advertisement -

ಟೋಕಿಯೋ: ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಇನ್ನೊಂದು ಪದಕ ಬಂದಿದೆ. ಶೂಟರ್ ಸಿಂಗರಾಜ್ ಟೋಕಿಯೊ ಪ್ಯಾರಾಲಿಂಪಿಕ್ಸ್ ನ ಪುರುಷರ 10 ಮೀಟರ್ ಏರ್ ಪಿಸ್ತೂಲ್ ಎಸ್‌ಎಚ್ 1 ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಸಿಂಗ್ ರಾಜ್ 216.8 ಪಾಯಿಂಟ್ ಗಳೊಂದಿಗೆ ಪದಕವನ್ನು ಗೆದ್ದಿದ್ದು, ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 8 ಕ್ಕೆ ಏರಿಕೆಯಾಗಿದೆ. ಇದು ಯಾವುದೇ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದುವರೆಗಿನ ಅತ್ಯಧಿಕ ಪದಕಗಳ ಸಂಖ್ಯೆಯಾಗಿದೆ .

- Advertisement -
spot_img

Latest News

error: Content is protected !!