Sunday, May 5, 2024
Homeತಾಜಾ ಸುದ್ದಿಗೂಗಲ್ ಪೇ ಗ್ರಾಹಕರಿಗೆ ಆಘಾತಕಾರಿ ಸುದ್ದಿ!..- ಸಂಸ್ಥೆ ಸೇವೆ ಸ್ಥಗಿತ ಗೊಳಿಸುತ್ತಿದೆಯೇ?

ಗೂಗಲ್ ಪೇ ಗ್ರಾಹಕರಿಗೆ ಆಘಾತಕಾರಿ ಸುದ್ದಿ!..- ಸಂಸ್ಥೆ ಸೇವೆ ಸ್ಥಗಿತ ಗೊಳಿಸುತ್ತಿದೆಯೇ?

spot_img
- Advertisement -
- Advertisement -

ಮುಂಬಯಿ: ಗೂಗಲ್ ಪೇ ಸಂಸ್ಥೆಯು ಹೊಸತೊಂದು ಸುದ್ದಿ ನೀಡಿದೆ. ಗ್ರಾಹಕರಿಗೆ ಈ ಸುದ್ದಿ ಆಘಾತಕಾರಿ ಯಾಗಲಿದ್ದು ಮುಂದಿನ ವರ್ಷದ ಜನವರಿಯಿಂದ ಗೂಗಲ್ ತನ್ನ ಪೇ ವೆಬ್ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದೆ.

ಗೂಗಲ್ ಪೇನಿಂದ ತ್ವರಿತ ಹಣ ವರ್ಗಾವಣೆ ಸೇವೆ ಪಡೆಯಲು ಇನ್ನು ಸಾಧ್ಯವಿಲ್ಲ ಈ ಸೇವೆಗೆ ಶುಲ್ಕ ವಿಧಿಸಲು ಗೂಗಲ್ ಪೇ ನಿರ್ಧರಿಸಿದೆ.ಇನ್ನು ಮುಂದೆ pay.google.com ಬಳಕೆಯಲ್ಲಿರುವುದಿಲ್ಲ. ಹಾಗಾಗಿ ಹೊಸ Google Pay ಅಪ್ಲಿಕೇಶನ್ ಅನ್ನು ಬಳಸಿ’ ಕಾರ್ಯ ನಿರ್ವಹಿಸಲು ಸಂಸ್ಥೆ ಸೂಚಿಸಿದೆ.

- Advertisement -
spot_img

Latest News

error: Content is protected !!