Tuesday, May 14, 2024
Homeತಾಜಾ ಸುದ್ದಿಗಣೇಶನನ್ನು ಶಾರ್ಟ್ಸ್​ ಮೇಲೆ ಪ್ರಿಂಟ್​ ಮಾಡಿದ ಸಂಸ್ಥೆ!.. ಕೋರ್ಟ್ ಮೆಟ್ಟಿಲೇರಿದ ಹಿಂದೂ ಧರ್ಮ ಗುರು

ಗಣೇಶನನ್ನು ಶಾರ್ಟ್ಸ್​ ಮೇಲೆ ಪ್ರಿಂಟ್​ ಮಾಡಿದ ಸಂಸ್ಥೆ!.. ಕೋರ್ಟ್ ಮೆಟ್ಟಿಲೇರಿದ ಹಿಂದೂ ಧರ್ಮ ಗುರು

spot_img
- Advertisement -
- Advertisement -

ಬ್ರೆಸಿಲಿಯಾ: ದೇವರು ಎಂದರೆ ಅದು ಪ್ರತಿಯೊಬ್ಬ ವ್ಯಕ್ತಿಗೂ ಶ್ರದ್ಧೆಯ ವಿಷಯ. ಧರ್ಮ, ನಂಬಿಕೆಗಳು ಪ್ರತಿ ವ್ಯಕ್ತಿಯ ಆಯ್ಕೆ ಆದರೆ ಇಲ್ಲೊಂದು ಸಂಸ್ಥೆ ಧಾರ್ಮಿಕ ನಂಬಿಕೆಗೆ ತೊಂದರೆಯುಂಟು ಮಾಡುವ ಕೆಲಸ ಮಾಡಿದೆ. ಬ್ರೆಜಿಲ್​ನ ಜಾನ್​ ಕೊಟ್ರೆ ಬ್ರ್ಯಾಂಡ್​ ಸಂಸ್ಥೆ ಗಣೇಶನನ್ನು ಶಾರ್ಟ್ಸ್​ಗಳ ಮೇಲೆ ಪ್ರಿಂಟ್​ ಮಾಡಿಸಿತ್ತು. ಸಂಸ್ಥೆಯ ಈ ನಡವಳಿಕೆಗೆ ಹಿಂದೂಧರ್ಮ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸಂಸ್ಥೆ ಈಗ ತಪ್ಪೊಪ್ಪಿಕೊಂಡಿದೆ.

ಗಣೇಶನ ಚಿತ್ರವನ್ನು ಶಾರ್ಟ್ಸ್​ಗಳ ಮೇಲೆ ಡಿಸೈನ್​ ರೂಪದಲ್ಲಿ ಬಳಸಲಾಗಿತ್ತು. ವೆಬ್​ಸೈಟ್​ನಲ್ಲೂ ಈ ಚಿತ್ರ ಟೀಕೆಗೆ ಗುರಿಯಾಗಿತ್ತು. ಈ ಕುರಿತು ಅಮೆರಿಕ ಮೂಲದ ಹಿಂದೂ ಧರ್ಮ ಗುರು ರಾಜನ್​ ಜೆಡ್​ ಅವರು ದೂರು ನೀಡಿದ್ದಾರೆ. ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿರುವ ಬ್ರೆಜಿಲ್​ನ ಭಾರತೀಯ ರಾಯಭಾರಿ ಕಚೇರಿ ಸಂಸ್ಥೆಗೆ ಹಿಂದೂಗಳಿಗೆ ಗಣೇಶನ ಬಗ್ಗೆ ಇರುವ ಭಾವನೆಯನ್ನು ಅರ್ಥೈಸಿ ಕ್ಷಮೆ ಯಾಚಿಸುವಂತೆ ಮಾಡಿದೆ.

- Advertisement -
spot_img

Latest News

error: Content is protected !!