Sunday, April 28, 2024
Homeತಾಜಾ ಸುದ್ದಿಲ್ಯಾಂಡ್ ಫೋನ್ ಗ್ರಾಹಕರಿಗೆ ಹೊಸ ಸೂಚನೆ- ಮೊಬೈಲ್ ಫೋನ್ ಗೆ ಕರೆಮಾಡಲು '0' ಸೇರಿಸ ಬೇಕು!..

ಲ್ಯಾಂಡ್ ಫೋನ್ ಗ್ರಾಹಕರಿಗೆ ಹೊಸ ಸೂಚನೆ- ಮೊಬೈಲ್ ಫೋನ್ ಗೆ ಕರೆಮಾಡಲು ‘0’ ಸೇರಿಸ ಬೇಕು!..

spot_img
- Advertisement -
- Advertisement -

ನವದೆಹಲಿ:ಟೆಲಿಕಾಂ ಇಲಾಖೆ ತನ್ನ ಲ್ಯಾಂಡ್ ಫೋನ್ ಗ್ರಾಹಕರಿಗೆ ಮಹತ್ವದ ಸೂಚನೆಯೊಂದನ್ನು ನೀಡಿದೆ. ಅದರಂತೆ ಲ್ಯಾಂಡ್ ಲೈನ್ ನಿಂದ ಮೊಬೈಲ್ ಫೋನ್ ನಂಬರ್ ಕರೆ ಮಾಡುವ ಮೊದಲು ‘0’ ಸೇರಿಸಿ ಡಯಲ್ ಮಾಡಬೇಕು.ದೂರಸಂಪರ್ಕ ಇಲಾಖೆ ಈ ನಿಯಮ ಕಡ್ಡಾಯಗೊಳಿಸಿದ್ದು, ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದೆ ಎಂದು ಟೆಲಿಕಾಂ ಇಲಾಖೆ ಸೂಚನೆ ನೀಡಿದೆ.

ಈ ಬದಲಾವಣೆಯ ಬಗ್ಗೆ ಲ್ಯಾಂಡ್ ಲೈನ್ ಗ್ರಾಹಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ರೀತಿಯ ಡಯಲಿಂಗ್ ಮಾಡುವ ಅಗತ್ಯದ ಬಗ್ಗೆ ಚಂದಾದಾರರಿಗೆ ಮಾಹಿತಿ ನೀಡಲು ಸೂಕ್ತ ವಾದ ಘೋಷಣೆಯನ್ನು ಫಿಕ್ಸೆಡ್ ಲೈನ್ ಸ್ವಿಚ್ ಗಳಲ್ಲಿ ನೀಡಲು ಸಂಸ್ಥೆ ನಿರ್ಧರಿಸಿದೆ.

- Advertisement -
spot_img

Latest News

error: Content is protected !!