Thursday, June 4, 2026
Homeತಾಜಾ ಸುದ್ದಿಶಿವಮೊಗ್ಗ ಸ್ಫೋಟದಲ್ಲಿ ಮೃತರಾದವರ ಗುರುತು ಪತ್ತೆ: ಮೃತ ನಾಲ್ವರು ಕರ್ನಾಟಕದವರು

ಶಿವಮೊಗ್ಗ ಸ್ಫೋಟದಲ್ಲಿ ಮೃತರಾದವರ ಗುರುತು ಪತ್ತೆ: ಮೃತ ನಾಲ್ವರು ಕರ್ನಾಟಕದವರು

- Advertisement -
- Advertisement -

ಶಿವಮೊಗ್ಗ : ನಿನ್ನೆ ರಾತ್ರಿ ಜಿಲೆಟಿನ್ ಕಟ್ಟಿ ಸ್ಪೋಟಗೊಂಡ ಪ್ರಕರಣದಲ್ಲಿ ಮೃತರಾದನಾಲ್ವರು ಕಾರ್ಮಿಕರ ಗುರುತು ಪತ್ತೆಯಾಗಿದೆ. ಇಂತಹ ಘಟನೆಯಲ್ಲಿ ಮೃತರಾದ ನಾಲ್ವರು ಕರ್ನಾಟಕದ ಮೂಲದವರು ಎಂಬುದಾಗಿ ಗೊತ್ತಾಗಿದೆ.

ಮೃತರನ್ನು ಭದ್ರಾವತಿಯ ಪ್ರವೀಣ್ ಕುಮಾರ್, ಮಂಜಪ್ಪ, ಜಾವೇದ್ ಹಾಗೂ ಪವನ್ ಕುಮಾರ್ ಎಂಬುದಾಗಿ ಗುರುತಿಸಲಾಗಿದೆ.

ಜಾವೇದ್ ಹಾಗೂ ಪವನ್ ಕುಮಾರ್ ಊರು ಪತ್ತೆಯಾಗಿಲ್ಲ. ಮತ್ತೊಬ್ಬ ಕಾರ್ಮಿಕ ಬಿಹಾರದ ಮೂಲದವನೆಂದು ತಿಳಿದು ಬಂದಿದೆ. ಇದೇ ಘಟನೆಯಲ್ಲಿ ಇನ್ನೊಬ್ಬ ಕಾರ್ಮಿಕನ ಗುರುತು ಪತ್ತೆಯಾಗಬೇಕಿದೆ.

- Advertisement -

Latest News

error: Content is protected !!