Thursday, April 25, 2024
Homeತಾಜಾ ಸುದ್ದಿಗಣರಾಜ್ಯೋತ್ಸವಕ್ಕೆ ಶುಭ ಕೋರಲು ಹೋಗಿ ಯಡವಟ್ಟು ಮಾಡಿಕೊಂಡ ನಟಿ ಶಿಲ್ಪಾ ಶೆಟ್ಟಿ.!

ಗಣರಾಜ್ಯೋತ್ಸವಕ್ಕೆ ಶುಭ ಕೋರಲು ಹೋಗಿ ಯಡವಟ್ಟು ಮಾಡಿಕೊಂಡ ನಟಿ ಶಿಲ್ಪಾ ಶೆಟ್ಟಿ.!

spot_img
- Advertisement -
- Advertisement -

ಮುಂಬೈ: 72ನೇ ಗಣರಾಜ್ಯೋತ್ಸವ ದಿನವಾದ ಇಂದು ಸಾಕಷ್ಟು ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಶುಭಾಶಯವನ್ನ ಕೋರಿದ್ದಾರೆ. ಅದೇ ರೀತಿ ಬಾಲಿವುಡ್​ ನಟಿ ಹಾಗೂ ಫಿಟ್​ನೆಸ್​ ಮಾರ್ಗದರ್ಶಕಿ ಶಿಲ್ಪಾ ಶೆಟ್ಟಿ ಕೂಡ ಟ್ವಿಟರ್​​ನಲ್ಲಿ ಶುಭಾಶಯ ಕೋರಲು ಹೋಗಿ ಯಡವಟ್ಟು ಮಾಡಿದ್ದಾರೆ.

ಶಿಲ್ಪಾಶೆಟ್ಟಿ ಗಣರಾಜ್ಯೋತ್ಸವ ದಿನದ ಶುಭ ಕೋರಲು ಹೋಗಿ ತಪ್ಪಾಗಿ ಸ್ವತಂತ್ರ ದಿನದ ಶುಭಾಶಯ ಎಂದು ಟ್ವೀಟಾಯಿಸಿ ಪೇಚಿಗೆ ಸಿಲುಕಿದ್ದಾರೆ. ಟ್ವಿಟರ್​ನಲ್ಲಿ ಶಿಲ್ಪಾಶೆಟ್ಟಿ, 72ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಹಿಂದಿಯಲ್ಲಿ ಬರೆದಿದ್ದಾರೆ. ಇಂಗ್ಲೀಷ್​ನಲ್ಲಿ ರಿಪಬ್ಲಿಕ್​ ಡೇ ಎಂದೇ ಬರೆದಿದ್ದಾರೆ. ತಪ್ಪಿನ ಬಗ್ಗೆ ಅರಿವಾಗುತ್ತಿದ್ದಂತೆಯೇ ಶಿಲ್ಪಾ ಇದನ್ನ ಸರಿಪಡಿಸಿದ್ದಾರೆ. ಆದರೂ ಕೂಡ ಸ್ಟಾರ್​ ನಟಿಯ ಈ ಪ್ರಮಾದವನ್ನ ನೆಟ್ಟಿಗರು ಕ್ಷಮಿಸಿದಂತೆ ಕಾಣಲಿಲ್ಲ.

- Advertisement -
spot_img

Latest News

error: Content is protected !!