Saturday, May 4, 2024
Homeತಾಜಾ ಸುದ್ದಿಸಾವಿರ ಕನಸುಹೊತ್ತು ಹಸೆ ಮಣೆ ಏರಬೇಕಿದ್ದ ಯುವತಿ-ಮದುವೆಯ ಮುನ್ನಾ ದಿನ ತಂಗಿಗೆ ಗುಂಡಿಕ್ಕಿ ಕೊಲೆಗೈದ ಅಣ್ಣ!..

ಸಾವಿರ ಕನಸುಹೊತ್ತು ಹಸೆ ಮಣೆ ಏರಬೇಕಿದ್ದ ಯುವತಿ-ಮದುವೆಯ ಮುನ್ನಾ ದಿನ ತಂಗಿಗೆ ಗುಂಡಿಕ್ಕಿ ಕೊಲೆಗೈದ ಅಣ್ಣ!..

spot_img
- Advertisement -
- Advertisement -

ಮೀರತ್​: ಹಸೆ ಮಣೆ ಏರಬೇಕಿದ್ದ ಯುವತಿಯೊಬ್ಬಳು ಮದುವೆಯ ಹಿಂದಿನ ದಿನ ಶವವಾಗಿದ್ದಾಳೆ.ಈಕೆ ಅಣ್ಣನಿಂದಲೇ ಕೊಲೆಯಾಗಿರುವ ಘಟನೆ ಮೀರತ್​ನಲ್ಲಿ ನಡೆದಿದೆ. ತಂಗಿಯ ಅನೈತಿಕ ಸಂಬಂಧದಿಂದ ಬೇಸತ್ತ ಅಣ್ಣ ಅದೇ ಕಾರಣಕ್ಕೆ ಹೀಗೆ ಮಾಡಿದ್ದಾನೆ ಎನ್ನಲಾಗಿದೆ.

ಯುವತಿಯು ತನ್ನ ಸಹೋದರಿಯ ಬಾವನನ್ನು ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸಿದ್ದಳು ಆದರೆ ಮದುವೆಗೆ ಆತ ಒಪ್ಪಿಲ್ಲ. ಆ ಹಿನ್ನೆಲೆಯಲ್ಲಿ ಬೇರೊಬ್ಬ ಹುಡುಗನನ್ನು ಹುಡುಕಿ ಆತನೊಂದಿಗೆ ಅಣ್ಣ ಮದುವೆ ನಿಶ್ಚಯಿಸಿದ್ದ

ಆದರೆ ಸಿಟ್ಟಿಗೆ ಬಿದ್ದ ಬಾವ ಕಾಸಿಮ್​ ಯುವತಿಯ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ವೈರಲ್​ ಮಾಡಿದ್ದಾನೆ. ಈ ವಿಚಾರ ತಿಳಿದ ಯುವತಿಯ ಅಣ್ಣ ಸಿಟ್ಟಾಜಿ ತಂಗಿಗೆ ಗುಂಡಿಕ್ಕಿ ಕೊಂದಿದ್ದಾನೆ.

- Advertisement -
spot_img

Latest News

error: Content is protected !!