Wednesday, July 15, 2026
Homeಕರಾವಳಿಶಂಭುಗ ಫ್ರೆಂಡ್ಸ್‌ ವತಿಯಿಂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕುಣಿತ ಭಜನೆ ಹಾಗೂ ಮಕ್ಕಳಿಗೆ ಕೃಷ್ಣ ವೇಷ...

ಶಂಭುಗ ಫ್ರೆಂಡ್ಸ್‌ ವತಿಯಿಂ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕುಣಿತ ಭಜನೆ ಹಾಗೂ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆ

- Advertisement -
- Advertisement -

ಬಂಟ್ವಾಳ: ಶಂಭುಗ ಫ್ರೆಂಡ್ಸ್‌ ಶಂಭುಗ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಕುಣಿತ ಭಜನೆ ಹಾಗೂ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯನ್ನ ಆ. 15 ಶುಕ್ರವಾರದಂದು ಬೆಳಿಗ್ಗೆ 9.30 ರಿಂದ ಶಂಭುಗ ಬೃಂದಾವನ ಬಾಲಗೋಕುಲದಲ್ಲಿ ಹಮ್ಮಿಕೊಳ್ಳಲಾಗಿದೆ.

ಉಪಹಾರದ ವ್ಯವಸ್ಥೆಯು ಇರಲಿದ್ದು, ಕಾರ್ಯಕ್ರಮದ ಸಭಾ ಕಾರ್ಯಕ್ರಮವು ಸಂಜೆ 4 ಗಂಟೆಗೆ ಜರಗಲಿದೆ.

ಆ. 10 ಆದಿತ್ಯವಾರದಂದು ಪುರುಷರಿಗೆ, ಮಕ್ಕಳಿಗೆ, ಮಹಿಳೆಯರಿಗೆ ಆಟೋಟ ಸ್ಪರ್ಧೆಯನ್ನ ನಡೆಸಲಾಯಿತು

- Advertisement -

Latest News

error: Content is protected !!