Wednesday, June 3, 2026
Homeಕರಾವಳಿಪುತ್ತೂರಿನಲ್ಲಿ ಕಾರುಗಳ ಮಧ್ಯೆ ಸರಣಿ ಅಪಘಾತ

ಪುತ್ತೂರಿನಲ್ಲಿ ಕಾರುಗಳ ಮಧ್ಯೆ ಸರಣಿ ಅಪಘಾತ

- Advertisement -
- Advertisement -

ಪುತ್ತೂರು: ಕಾರುಗಳ ಮಧ್ಯೆ ಸರಣಿ ಅಪಘಾತ ಸಂಭವಿಸಿರುವ ಘಟನೆ ಪುತ್ತೂರು ಬೈಪಾಸ್ ತೆಂಕಿಲ ರಸ್ತೆಯಲ್ಲಿ ನಡೆದಿದೆ. ಅಪಘಾತದಲ್ಲಿ ನಾಲ್ಕು ಕಾರುಗಳಿಗೆ ಹಾನಿಯಾಗಿವೆ.

ಅಪಘಾತಕ್ಕೆ ರಭಸಕ್ಕೆ ಕಾರಿನ ಎರಡು ಏರ್‌ಬ್ಯಾಗ್‌ ತೆರೆದುಕೊಂಡ ಕಾರಣ ಕಾರಿನಲ್ಲಿದ್ದವರಿಗೆ ಯಾವುದೇ ಗಾಯಗಳಾಗದೆ ಅಪಾಯದಿಂದ ಪಾರಾಗಿದ್ದಾರೆ. ಆದರೆ ಕಾರುಗಳ ಹಲವು ಭಾಗ ಜಖಂಗೊಂಡಿದೆ.

- Advertisement -

Latest News

error: Content is protected !!