Tuesday, April 30, 2024
Homeತಾಜಾ ಸುದ್ದಿಇಂದಿನ ರಾಜ್ಯದ ಕೊರೋನಾ ಅಂಕಿ ಅಂಶ ತಿಳಿಯಲು ಕ್ಲಿಕ್ ಮಾಡಿ..

ಇಂದಿನ ರಾಜ್ಯದ ಕೊರೋನಾ ಅಂಕಿ ಅಂಶ ತಿಳಿಯಲು ಕ್ಲಿಕ್ ಮಾಡಿ..

spot_img
- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಇಂದು 9366 ಜನರಿಗೆ ಸೋಂಕು ತಗುಲಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 383077 ಕ್ಕೆ ಏರಿಕೆಯಾಗಿದೆ. ಇದುವರೆಗೆ ರಾಜ್ಯದಲ್ಲಿ 3833077 ಜನರು ಡಿಸ್ಚಾರ್ಜ್ ಆಗಿದ್ದಾರೆ. ಐಸಿಯುನಲ್ಲಿ 805 ಮಂದಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯದಲ್ಲಿ ಇಂದು 93 ಮಂದಿ ಕಿಲ್ಲರ್ ಕೊರೊನಾ ಸೋಂಕಿಗೆ ಬಲಿಯಾಗಿದ್ದು, ಈ ಮೂಲಕ ಇದುವರೆಗೆ 7629 ಜನ ಸೋಂಕಿತರು ಬಲಿಯಾಗಿದ್ದಾರೆ.

ಬೆಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿಗೆ ಇಂದು 34 ಮಂದಿ ಸೋಂಕಿತರು ಬಲಿಯಾಗಿದ್ದು, ಇದುವರೆಗೆ ಬೆಂಗಳೂರಿನಲ್ಲಿ ಮೃತಪಟ್ಟ ಸೋಂಕಿತರ ಸಂಖ್ಯೆ 2555 ಕ್ಕೆ ಏರಿಕೆಯಾಗಿದೆ

- Advertisement -
spot_img

Latest News

error: Content is protected !!