Monday, April 29, 2024
Homeತಾಜಾ ಸುದ್ದಿಮಗ ಬಿಜೆಪಿ ಸೇರಿದ್ದು ತುಂಬಾ ನೋವುಂಟು ಮಾಡಿದೆ: ಇದು ಆತನ ದೊಡ್ಡ ತಪ್ಪು ನಿರ್ಧಾರ: ಕಾಂಗ್ರೆಸ್‌...

ಮಗ ಬಿಜೆಪಿ ಸೇರಿದ್ದು ತುಂಬಾ ನೋವುಂಟು ಮಾಡಿದೆ: ಇದು ಆತನ ದೊಡ್ಡ ತಪ್ಪು ನಿರ್ಧಾರ: ಕಾಂಗ್ರೆಸ್‌ ಹಿರಿಯ ನಾಯಕ ಎ.ಕೆ.ಆಂಟನಿ ಬೇಸರ

spot_img
- Advertisement -
- Advertisement -

ನವದೆಹಲಿ: ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಪುತ್ರ ಅನಿಲ್‌ ಆಂಟನಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡ ಮುಜುಗರವನ್ನ ತಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಎ.ಕೆ.ಆಂಟನಿಯವರು, ಮಗ ಬಿಜೆಪಿ ಸೇರಿದ್ದು ತುಂಬಾ ನೋವುಂಟು ಮಾಡಿದೆ. ಇದು ಆತನ ದೊಡ್ಡ ತಪ್ಪು ನಿರ್ಧಾರ. ಆದ್ರೆ ನಾನು ಕೊನೆವರೆಗೂ ಕಾಂಗ್ರೆಸ್‌ ಜೊತೆ ನಿಲ್ಲುತ್ತೇನೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!