Sunday, October 18, 2026
Homeಕರಾವಳಿಉಡುಪಿಮಣಿಪಾಲ: ಮಾದಕ ವಸ್ತುಗಳ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

ಮಣಿಪಾಲ: ಮಾದಕ ವಸ್ತುಗಳ ಮಾರಾಟಕ್ಕೆ ಯತ್ನ: ಆರೋಪಿ ಬಂಧನ

- Advertisement -
- Advertisement -

ಮಣಿಪಾಲ: ದ್ವಿಚಕ್ರ ವಾಹನದಲ್ಲಿ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡಲೆತ್ನಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಆರ್‌ಟಿಓ ಕಚೇರಿ ಬಳಿ ಬಂಧಿಸಿದ್ದಾರೆ.

ಕೊರಂಗ್ರಪಾಡಿ ನಿವಾಸಿ ಇಕ್ಬಾಲ್ ಶೇಕ್ (32) ಬಂಧಿತ ಆರೋಪಿ. ಬಂಧಿತನಿಂದ 136 ಗ್ರಾಂ ಗಾಂಜಾ ‌, 0.36 ಗ್ರಾಂ ಎಂ ಡಿ ಎಂ ಎ, 1 ಮೊಬೈಲ್ ಪೋನ್ ಸಹಿತ ಒಟ್ಟಾರೆ 44,700ರೂ ,ಮೌಲ್ಯದ ಸೊತ್ತು ವಶಪಡಿಸಿಕೊಂಡಿದ್ದಾರೆ.

- Advertisement -

Latest News

error: Content is protected !!