Thursday, June 4, 2026
Homeಕರಾವಳಿಸುಳ್ಯ: ಹೊಳೆಗೆ ಜಾರಿ ಬಿದ್ದು ನಾಪತ್ತೆಯಾದ ವ್ಯಕ್ತಿಗಾಗಿ ಮುಂದುವರಿದ ಹುಡುಕಾಟ

ಸುಳ್ಯ: ಹೊಳೆಗೆ ಜಾರಿ ಬಿದ್ದು ನಾಪತ್ತೆಯಾದ ವ್ಯಕ್ತಿಗಾಗಿ ಮುಂದುವರಿದ ಹುಡುಕಾಟ

- Advertisement -
- Advertisement -

ಸುಳ್ಯ: ಹೊಳೆ ದಾಟುವಾಗ ಹೊಳೆಗೆ ಬಿದ್ದು ನಾಪತ್ತೆಯಾದ ವ್ಯಕ್ತಿಗಾಗಿ ಸುಳ್ಯದಲ್ಲಿ ಇನ್ನೂ ಹುಡುಕಾಟ ನಡೆದಿದೆ.

ಜುಲೈ 6 ರಂದು ಸುಳ್ಯ ತಾಲೂಕಿನ ಆಲೆಟ್ಟಿ ಎಂಬಲ್ಲಿ
ಕಾಸರಗೋಡಿನ ನಾರಾಯಣನ್ (47) ಎಂಬವರು ನಾಪತ್ತೆಯಾಗಿದ್ದರು.

ಕೆಲಸ ಮುಗಿಸಿ ವಾಪಸಾಗುತ್ತಿದ್ದಾಗ ನಾರಾಯಣನ್ ಕಾಲು ಜಾರಿ ಹೊಳೆಗೆ ಬಿದ್ದಿದ್ದರು.

ಸುಳ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಎಸ್ ಡಿಆರ್ ಎಫ್ ತಂಡ ಮತ್ತು ಸ್ಥಳೀಯ ಈಜುಗಾರರ ತಂಡದಿಂದ ಹುಡುಕಾಟ ಮುಂದುವರಿದಿದೆ.

- Advertisement -

Latest News

error: Content is protected !!