Saturday, June 6, 2026
Homeಕರಾವಳಿಮಂಗಳೂರು; ರಸ್ತೆ ಅಪಘಾತಕ್ಕೆ ಶಿಕ್ಷಕಿ ಬಲಿ

ಮಂಗಳೂರು; ರಸ್ತೆ ಅಪಘಾತಕ್ಕೆ ಶಿಕ್ಷಕಿ ಬಲಿ

- Advertisement -
- Advertisement -

ಮಂಗಳೂರು; ರಸ್ತೆ ಅಪಘಾತಕ್ಕೆ ಶಿಕ್ಷಕಿ ಬಲಿಯಾಗಿರುವ ಘಟನೆ
ಧಕ್ಕೆಯಲ್ಲಿ ಇಂದು‌ ಬೆಳಗ್ಗೆ ನಡೆದಿದೆ‌.

ಬೆಂಗರೆಯ ಖಾಸಗಿ ಶಾಲೆ ಶಿಕ್ಷಕಿ ಶಾಹಿದಾ ಮೃತ ದುರ್ದೈವಿ. ಶಾಹಿದಾ ಇಂದು (ಶುಕ್ರವಾರ) ಶಾಲೆಗೆ ತೆರಳುತ್ತಿದ್ದಾಗ ಆರೋಗ್ಯದಲ್ಲಿ ಏರುಪೇರಾಗಿದೆ. ಹಾಗಾಗಿ ಮನೆಗೆ ವಾಪಾಸ್ ತೆರಳುತ್ತಿದ್ದಾಗ ಕಾರೊಂದು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಪರಿಣಾಮ ಅವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸಂಚಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!