Friday, June 5, 2026
Homeಕರಾವಳಿಮಂಗಳೂರು: ನಿರಂತರ ಮಳೆಗೆ ಕುಸಿದು ಬಿದ್ದ ಮರದ ಮಿಲ್

ಮಂಗಳೂರು: ನಿರಂತರ ಮಳೆಗೆ ಕುಸಿದು ಬಿದ್ದ ಮರದ ಮಿಲ್

- Advertisement -
- Advertisement -

ಮಂಗಳೂರು: ನಿರಂತರ ಮಳೆಗೆ ಕುಸಿದು ಬಿದ್ದ ಮರದ ಮಿಲ್ ಕುಸಿದು ಬಿದ್ದ ಘಟನೆ ಮಂಗಳೂರಿನ ಹೊಯ್ಗೆಬಜಾರ್‌ ನಲ್ಲಿ ನಡೆದಿದೆ.

ಕಳೆದೆರಡು ದಿನಗಳಿಂದ  ಸುರಿದ ಭಾರೀ ಮಳೆಯಿಂದಾಗಿ ಮರದ ಮಿಲ್ ಸಂಪೂರ್ಣವಾಗಿ ಕುಸಿದು ಹೋಗಿದೆ. ಮಂಜೇಶ್ವರ ಮೂಲದ ಕೆ. ಅಬ್ದುಲ್ಲಾ ಎಂಬವರ ಮಾಲೀಕತ್ವದ ‘ಬಾವಾ ವುಡ್ ಇಂಡಸ್ಟ್ರೀಸ್’ ಹೆಸರಿನ ಮಿಲ್ ಮಳೆಗೆ ಕುಸಿದು ಬಿದ್ದಿದೆ. ಮರದ ಮಿಲ್ ಹೆಂಚಿನಿಂದ ಮಾಡಲ್ಪಟ್ಟಿತ್ತು. ನಿನ್ನೆ ಸುರಿದ ಭಾರೀ ಗಾಳಿ ಮಳೆಗೆ ಕಟ್ಟಡದ ಗೋಡೆಗೆ ನೀರು ಭರವಾಗಿ ನೀರು ಬಡಿದು ಬಿರುಕು ಕಾಣಿಸಿಕೊಂಡಿತ್ತು. ಇಂದು ಕುಸಿದು ಬಿದ್ದಿದೆ

- Advertisement -

Latest News

error: Content is protected !!