Friday, June 5, 2026
Homeಕರಾವಳಿಉಡುಪಿ ಉಡುಪಿ:  ಫ್ಲ್ಯಾಟ್ ನ ಡೋರ್ ಲಾಕ್ ಆಗಿ ಒಳಗೆ ಸಿಕ್ಕಿ ಹಾಕಿಕೊಂಡ ವಿದ್ಯಾರ್ಥಿನಿಯ ರಕ್ಷಣೆ

 ಉಡುಪಿ:  ಫ್ಲ್ಯಾಟ್ ನ ಡೋರ್ ಲಾಕ್ ಆಗಿ ಒಳಗೆ ಸಿಕ್ಕಿ ಹಾಕಿಕೊಂಡ ವಿದ್ಯಾರ್ಥಿನಿಯ ರಕ್ಷಣೆ

- Advertisement -
- Advertisement -

ಉಡುಪಿ:  ಫ್ಲ್ಯಾಟ್ ನ ಡೋರ್ ಲಾಕ್ ಆಗಿ ಒಳಗೆ ಸಿಕ್ಕಿ ಹಾಕಿಕೊಂಡ ವಿದ್ಯಾರ್ಥಿನಿಯನ್ನು ರಕ್ಷಣೆ ಮಾಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಕೃತಿ ಗೋಯಲ್(25) ರಕ್ಷಣೆಗೊಳಗಾದ ವಿದ್ಯಾರ್ಥಿನಿ.

ಫ್ಲ್ಯಾಟ್ ನ ಡೋರ್ ಲಾಕ್ ಆಗಿದ್ದರಿಂದ ಕೃತಿ ರೂಂನ ಒಳಗೆ ಸಿಲುಕಿಕೊಂಡಿದ್ದಳು. ಆಕೆಯನ್ನು ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಮನೆಯ ಡೋರ್ ಒಳಗಡೆ ಯಿಂದ ಲಾಕ್ ಆದ ಕಾರಣ ಹೊರ ಬರಲಾಗದೇ ಸಿಕ್ಕಿಹಾಕಿಕೊಂಡ ಯುವತಿ, ರಕ್ಷಣೆಗಾಗಿ ಉಡುಪಿ ಜಿಲ್ಲಾ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.ಅದರಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಆಕೆಯನ್ನು ರಕ್ಷಿಸಿದ್ದಾರೆ.

- Advertisement -

Latest News

error: Content is protected !!