Monday, September 9, 2024
Homeಕರಾವಳಿಯುವವಾಹಿನಿ ಬೆಳ್ತಂಗಡಿ ಘಟಕ : ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಯುವವಾಹಿನಿ ಬೆಳ್ತಂಗಡಿ ಘಟಕ : ಸ್ಯಾನಿಟೈಸರ್ ಯಂತ್ರ ಹಸ್ತಾಂತರ

spot_img
- Advertisement -
- Advertisement -

ಬೆಳ್ತಂಗಡಿ:ಮೇ.4 ,ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿದ ಅಪಾಯಕಾರಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಕಾಯ೯ನಿವ೯ಹಿಸುತ್ತಿರುವ ತಾಲೂಕು ಆರೋಗ್ಯ ಕೇಂದ್ರ ಬೆಳ್ತಂಗಡಿ, ಪಟ್ಟಣ ಪಂಚಾಯತ್ ಬೆಳ್ತಂಗಡಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು.
ಈ ಸಂಧರ್ಭದಲ್ಲಿ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷ ಎಂ.ಕೆ. ಪ್ರಸಾದ್ , ತಾಲೂಕು ಅರೋಗ್ಯ ಅಧಿಕಾರಿ ಕಲಾಮಧು , ನಗರ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಧಿಕಾರಿ ಸುಧಾಕರ್ ರಾವ್ , ಘಟಕದ ಉಪಾಧ್ಯಕ್ಷ ದೇವಿಪ್ರಸಾದ್ ಬರಮೇಲು , ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ನಿರ್ಧೇಶಕ ಮನೋಜ್ ಕುಂಜರ್ಪ, ಸದಾಶಿವ ,ಊರ ಘಟಕದ ಸಲಹೆಗಾರರಾದ ನಿವೃತ್ತ ಬಿ.ಎಸ್.ಎನ್.ಎಲ್ ಇಂಜಿನಿಯರ್ ಅಣ್ಣಿ ಪೂಜಾರಿ ಉಜಿರೆ, ಪ್ರಶಾಂತ್ ಜಶನ್ ಗ್ರೂಪ್ ಬೆಳ್ತಂಗಡಿ , ರಘುನಾಥ್ ಶಾಂತಿ, ಸದಾನಂದ ಪೂಜಾರಿ ಉಂಗಿಲಬೇಲು, ಉಮೇಶ್ ಸುವರ್ಣ ಶಿರ್ಲಾಲು, ಚಂದ್ರಶೇಖರ್ ಮಹಾಗಣಪತಿ ಅಳದಂಗಡಿ ,ಯುವವಾಹಿನಿ ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಯಶೋಧರ ಚಾರ್ಮಾಡಿ , ಪ್ರಚಾರ ನಿರ್ಧೇಶಕರಾದ ಉದಯ್ ಬಂಗೇರ ನಾವೂರು ,ಸುರೇಂದ್ರ ಕೋಟ್ಯಾನ್, ಕರುಣಾಕರ್ ಬೆಳ್ತಂಗಡಿ, ವನಿತಾ ಜನಾರ್ಧನ್ , ಸುರೇಶ್ ಮೇಲಂತಬೆಟ್ಟು, ವಿಶ್ವನಾಥ್ ಬಂಗೇರ ದೇವುದಾಸ್ ಸಾಲಿಯನ್ ಅಲಡ್ಕ, ಶಿರ್ಲಾಲು ಸಂಚಾಲನ ಸಮಿತಿಯ ಅಧ್ಯಕ್ಷರಾದ ಜ್ಞಾನೇಶ್ ಶಿರ್ಲಾಲು , ಸದಸ್ಯ ಸಂದೀಪ್ ಎಸ್ ಎನ್ ಮತ್ತಿತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!