- Advertisement -
- Advertisement -
ನವದೆಹಲಿ: ಕೊರೊನಾ ವೈರಸ್ ಸೋಂಕು ಸಾಂಕ್ರಾಮಿಕದಿಂದ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ಪ್ರಕ್ರಿಯೆಗಳು ಮೇ 7ರಿಂದ ಆರಂಭವಾಗಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಸೋಮವಾರ ಹೇಳಿದೆ.
ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಅತಿ ದೊಡ್ಡ ಕಾರ್ಯಾಚರಣೆಗೆ ಭಾರತ ಸರ್ಕಾರ ಸಿದ್ಧತೆ ಕೈಗೊಂಡಿದೆ.ಭಾರತೀಯ ವಾಯುಸೇನೆಯ ವಿಮಾನಗಳು, ನೌಕಾಪಡೆ ಸನ್ನದ್ಧವಾಗಿದ್ದು ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ 93 ಲಕ್ಷ ಭಾರತೀಯರು ಸೇರಿ ವಿದೇಶದಲ್ಲಿರುವ ಸುಮಾರು 1.10 ಭಾರತೀಯರನ್ನು ಕರೆತರಲಾಗುವುದು.
- Advertisement -