- Advertisement -
- Advertisement -
ಉಳ್ಳಾಲ: ತೊಕ್ಕೊಟ್ಟು ಜಂಕ್ಷನ್ ನಲ್ಲಿ ವೈನ್ ಶಾಪ್ ಗೆ ಶಾಮಿಯಾನ.ಮಂಗಳೂರು ಹೊರವಲಯದ ತೊಕ್ಕೊಟ್ಟುವಿನ ವೈನ್ ಶಾಪ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಶಾಮಿಯಾನ ಹಾಕಿರುವುದು ಕಂಡುಬಂತು.
ಮದ್ಯ ಪ್ರಿಯರಿಗೆ ನೆರಳಿನ ವ್ಯವಸ್ಥೆ ಮಾಡಿದ ವೈನ್ ಶಾಪ್ ಮಾಲೀಕರು,ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುತ್ತಿರುವ ಜನರು
ಬಿರು ಬಿಸಿಲಿಗೂ ಮದ್ಯಕ್ಕಾಗಿ ಸಾಲುಗಟ್ಟಿ ನಿಂತ ಜನರ ಅನುಕೂಲಕ್ಕಾಗಿ ಶಾಮಿಯಾನ ಹಾಕಲಾಗಿದೆ.
ಬೆಳ್ಳಿಗ್ಗಿನಿಂದಲೇ ಮದ್ಯ ಪ್ರೀಯರು ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡುವುದು ಎಲ್ಲೆಡೆ ಕಂಡು ಬಂದ ದೃಶ್ಯ.
- Advertisement -