Friday, June 5, 2026
Homeಕರಾವಳಿಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ- ಬಂಧಿತ ಆಸ್ಕಾನಿಂದ ಸ್ಪೋಟಕ ಹೇಳಿಕೆ; ಸಂಕಷ್ಟ ಎದುರಿಸ್ತಾರಾ ಅನುಶ್ರೀ?

ಸ್ಯಾಂಡಲ್ ವುಡ್ ಡ್ರಗ್ಸ್ ದಂಧೆ- ಬಂಧಿತ ಆಸ್ಕಾನಿಂದ ಸ್ಪೋಟಕ ಹೇಳಿಕೆ; ಸಂಕಷ್ಟ ಎದುರಿಸ್ತಾರಾ ಅನುಶ್ರೀ?

- Advertisement -
- Advertisement -

ಬೆಂಗಳೂರು : ಈಗಾಗಲೇ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕಣದಲ್ಲಿ ಬಂಧನಕ್ಕೆ ಒಳಗಾಗಿರುವಂತ ಆಸ್ಕಾ ಸ್ಪೋಟಕ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಸಿಸಿಬಿ ವಿಚಾರಣೆ ಎದುರಿಸಿದ್ದ ನಿರೂಪಕಿ ಅನುಶ್ರೀಗೆ ಇದರಿಂದ ಮತ್ತೊಂದು ಸಂಕಷ್ಟ ಎದುರಾಗಿದೆ. ನಿರೂಪಕಿ ಅನುಶ್ರೀ ಕುರಿತಂತೆ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.

‘ನಿರೂಪಕಿ ಅನುಶ್ರೀ ಅವರು, ನನ್ನ ಗ್ಲೋಬಲ್ ಅಪಾರ್ಟ್ಮೆಂಟ್ ನ ಫ್ಲಾಟ್ ನಂ.103ಗೆ ಆಗಾಗ ಬರ್ತಾ ಇದ್ದರು. ಬಂದು ಕೆಲ ಕಾಲ ಮಾತುಕತೆ ನಡೆಸುತ್ತಾ ಇದ್ದರು. ಅನುಶ್ರೀಗೂ ತಮಗೂ ಪರಿಚಯ ವಿದೆ” ಎಂಬ ಮಾಹಿತಿಯನ್ನು ಸಿಸಿಬಿ ಮುಂದೆ ಬಾಯ್ಬಿಟ್ಟಿದ್ದಾರಂತೆ. ಇದರಿಂದಾಗಿ ನಿರೂಪಕಿ ಅನುಶ್ರೀ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾದಂತೆ ತೋರುತ್ತಿದೆ.

- Advertisement -

Latest News

error: Content is protected !!