Thursday, June 25, 2026
Homeಅಪರಾಧಬಜಪೆಯಲ್ಲಿ ಎಂಡಿಎಂಎ ಮಾರಾಟ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

ಬಜಪೆಯಲ್ಲಿ ಎಂಡಿಎಂಎ ಮಾರಾಟ; ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

- Advertisement -
- Advertisement -

ಮಂಗಳೂರು: ಬಜಪೆ – ಕಟೀಲು ರಸ್ತೆಯ ಪೆರ್ಮುದೆ ಪಂಚಾಯತ್‌ ಕ್ರಾಸ್‌ನಿಂದ ಸ್ವಲ್ಪ ಮುಂದೆ ಮಾದಕವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

 ಬಂಧಿತ ಆರೋಪಿಗಳು 62ನೇ ತೋಕೂರು ಗ್ರಾಮದ ಜೋಕಟ್ಟೆಯ ಉಮ್ಮರ್‌ ಫಾರೂಕ್‌ ಮತ್ತು ಬಜಪೆಯ ಜರಿನಗರದ ಮೊಹಮ್ಮದ್‌ ಅಬ್ದುಲ್‌ ಜುನೈದ್‌ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!