Friday, April 19, 2024
Homeಕರಾವಳಿಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ: ಆರೋಪಿ ಬಂಧನ

ಮಂಗಳೂರು: ನಿಷೇಧಿತ ಎಂಡಿಎಂಎ ಮಾರಾಟ: ಆರೋಪಿ ಬಂಧನ

spot_img
- Advertisement -
- Advertisement -

ಮಂಗಳೂರು: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ಉತ್ತರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂದರು ಜೆ.ಎಂ.ರೋಡ್ ನ ತೂಸಿಮನ್ ಹೌಸ್ ನ ನಿವಾಸಿ ಇಕ್ಬಾಲ್ ಆಲಿ ಅಹಮ್ಮದ್ (38) ಬಂಧಿತ ಆರೋಪಿ. ಈತನಿಂದ 33,000 ರೂ. ಮೌಲ್ಯದ 11.13 ಗ್ರಾಂ ತೂಕದ ಎಂಡಿಎಂಎ ಹಾಗೂ ಮೊಬೈಲ್‌ ಒಂದನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!