- Advertisement -
![]()
- Advertisement -
ಬಂಟ್ವಾಳ; ಅನಂತಾಡಿ ಶ್ರೀ ಉಳ್ಳಾಲ್ತಿ ಅಮ್ಮನವರ ದೇವಸ್ಥಾನದಲ್ಲಿ ಪಿಲ್ಚಂಡಿ ದೈವದ ಪಾತ್ರಿಯಾಗಿ , ನಿಷ್ಠಾವಂತ ಪರಿಚಾರಕರಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿದ ಹಿರಿಯರಾದ ರುಕ್ಮಯ್ಯ ಗೌಡ ನಡುಮನೆ ಅವರು ಇಂದು ನಿಧನರಾಗಿದ್ದಾಕೆ.
ಮೃತರ ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
- Advertisement -


