Sunday, May 5, 2024
Homeತಾಜಾ ಸುದ್ದಿಮೈಸೂರು ಮಹಾನಗರ ಪಾಲಿಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ತೆಕ್ಕೆಗೆ: ನೂತನ ಮೇಯರ್ ಗೆ ಸಭಾಂಗಣದಲ್ಲೇ ಮುತ್ತಿಟ್ಟ ಜೆಡಿಎಸ್...

ಮೈಸೂರು ಮಹಾನಗರ ಪಾಲಿಕೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ತೆಕ್ಕೆಗೆ: ನೂತನ ಮೇಯರ್ ಗೆ ಸಭಾಂಗಣದಲ್ಲೇ ಮುತ್ತಿಟ್ಟ ಜೆಡಿಎಸ್ ಜಿ.ಪಂ ಸದಸ್ಯ

spot_img
- Advertisement -
- Advertisement -

ಮೈಸೂರು: ಇಲ್ಲಿಯ ಮಹಾನಗರ ಪಾಲಿಕೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಯಶಸ್ವಿಯಾಗಿದೆ. ಮೈಸೂರು ನೂತನ ಮೇಯರ್ ಆಗಿ ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಆಯ್ಕೆಯಾಗಿದ್ದರೇ, ಉಪ ಮೇಯರ್ ಆಗಿ ಕಾಂಗ್ರೆಸ್ ನ ಅನ್ವರ್ ಬೇಗ್ ಆಯ್ಕೆಯಾಗಿದ್ದಾರೆ.

ಮೇಯರ್ ಆದ ಪತ್ನಿಗೆ ಕೌನ್ಸಿಲ್ ಹಾಲ್‌ನಲ್ಲೇ ಮುತ್ತು ಕೊಟ್ಟ ಪತಿ:
ತೀವ್ರ ಕುತೂಹಲ ಕೆರಳಿಸಿದ್ದ ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 23ನೇ ಮೇಯರ್ ಆಗಿ ಜೆಡಿಎಸ್ ಸದಸ್ಯೆ ರುಕ್ಮಿಣಿ ಮಾದೇಗೌಡ ಆಯ್ಕೆಯಾಗುತ್ತಿದ್ದಂತೆ, ಇವರ ಪತಿ, ಜೆಡಿಎಸ್ ಜಿ.ಪಂ ಸದಸ್ಯರಾಗಿರುವ ಮಾದೇಗೌಡ ಸಂತಸದಲ್ಲಿ ಬಹಿರಂಗವಾಗಿ ಮುತ್ತು ಕೊಟ್ಟು, ಅವರನ್ನು ಹೊತ್ತು ಸಂಭ್ರಮಿಸಿದರು. ಈ ಅಪರೂಪದ ಸನ್ನಿವೇಶಕ್ಕೆ ಮೈಸೂರು ಪಾಲಿಕೆ ಕೌನ್ಸಿಲ್ ಸಭಾಂಗಣ ಸಾಕ್ಷಿಯಾಯಿತು.

- Advertisement -
spot_img

Latest News

error: Content is protected !!