Friday, November 20, 2026
Homeಕರಾವಳಿಮಂಗಳೂರು‘ಗೌಡೆರೆ ಗೌಜಿ ಗಮ್ಮತ್’ ತುಳು ಸಾಂಸ್ಕೃತಿಕ ಪರ್ಬ-2026: ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರಿಗೆ...

‘ಗೌಡೆರೆ ಗೌಜಿ ಗಮ್ಮತ್’ ತುಳು ಸಾಂಸ್ಕೃತಿಕ ಪರ್ಬ-2026: ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ ಅವರಿಗೆ ಆಹ್ವಾನ

- Advertisement -
- Advertisement -

ಮಂಗಳೂರು: ‘ಗೌಡೆರೆ ಗೌಜಿ ಗಮ್ಮತ್’ ತುಳು ಸಾಂಸ್ಕೃತಿಕ ಪರ್ಬ-2026 ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ (ಎಂಎಲ್‌ಸಿ) ಕಿಶೋರ್ ಬೊಟ್ಯಾಡಿ ಅವರಿಗೆ ಆಮಂತ್ರಣ ಪತ್ರಿಕೆ ನೀಡಿ ಆತ್ಮೀಯವಾಗಿ ಆಹ್ವಾನಿಸಲಾಯಿತು.

ಈ ಸಂದರ್ಭದಲ್ಲಿ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆಯ ಅಧ್ಯಕ್ಷ ಚಂದ್ರಕಾಂತ್ ನಿಡ್ಡಾಜೆ, ಪ್ರಧಾನ ಕಾರ್ಯದರ್ಶಿ ಸುರೇಶ್ ಕೌಡಂಗೆ, ಕಾನೂನು ಸಲಹೆಗಾರ ನವೀನ್ ಬಿ.ಕೆ., ಯುವ ವೇದಿಕೆಯ ಉಪಾಧ್ಯಕ್ಷ ನಿತಿನ್ ಕಲ್ಮಂಜ ಹಾಗೂ ಗೌಡರ ಯಾನೆ ಒಕ್ಕಲಿಗರ ಜಿಲ್ಲಾ ಮಾತೃ ಸಂಘದ ನಿರ್ದೇಶಕ ಗಣೇಶ್ ಕಳಾಯಿ ಉಪಸ್ಥಿತರಿದ್ದರು.

- Advertisement -

Latest News

error: Content is protected !!