Thursday, July 16, 2026
Homeಕರಾವಳಿಮಂಗಳೂರು: ಡಿಸೆಂಬರ್ 21 "ರುದ್ರಗಿರಿಯ ಭಕ್ತಾದಿಗಳ ನಡೆ ಡಿಸಿ ಕಚೇರಿಯ ಕಡೆ" ಕಾರ್ಯಕ್ರಮ

ಮಂಗಳೂರು: ಡಿಸೆಂಬರ್ 21 “ರುದ್ರಗಿರಿಯ ಭಕ್ತಾದಿಗಳ ನಡೆ ಡಿಸಿ ಕಚೇರಿಯ ಕಡೆ” ಕಾರ್ಯಕ್ರಮ

- Advertisement -
- Advertisement -

ಮಂಗಳೂರು: ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಇದರ ನೇತೃತ್ವದಲ್ಲಿ ಡಿಸೆಂಬರ್ 21 ರಂದು ಮಂಗಳೂರಿನಲ್ಲಿ “ರುದ್ರಗಿರಿಯ ಭಕ್ತಾದಿಗಳ ನಡೆ ಡಿಸಿ ಕಚೇರಿಯ ಕಡೆ” ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

“ರುದ್ರಗಿರಿಯ ಭಕ್ತಾದಿಗಳ ನಡೆ ಡಿಸಿ ಕಚೇರಿಯ ಕಡೆ ಎಂಬ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜಿಲ್ಲೆಯ ಎಲ್ಲಾ ತಾಲೂಕಿನ ಶಿವ ಸಾನಿಧ್ಯದಲ್ಲಿ ಇಟ್ಟು ವಿಶೇಷ ಪೂಜೆಯೊಂದಿಗೆ ಕಾರ್ಯಕ್ರಮದ ಯಶಸ್ವಿಗಾಗಿ ಪ್ರಾರ್ಥಿಸಲಾಯಿತು.

- Advertisement -

Latest News

error: Content is protected !!