Saturday, June 6, 2026
Homeಕರಾವಳಿಬೆಳ್ತಂಗಡಿ: ಸ್ವ ಉದ್ಯೋಗ ಪ್ರೇರಣೆಗಾಗಿ ಬೆಸ್ಟ್ ಫೌಂಡೇಶನ್ ವತಿಯಿಂದ ಉಚಿತವಾಗಿ ರಬ್ಬರ್ ಟ್ಯಾಪಿಂಗ್ ತರಬೇತಿ!

ಬೆಳ್ತಂಗಡಿ: ಸ್ವ ಉದ್ಯೋಗ ಪ್ರೇರಣೆಗಾಗಿ ಬೆಸ್ಟ್ ಫೌಂಡೇಶನ್ ವತಿಯಿಂದ ಉಚಿತವಾಗಿ ರಬ್ಬರ್ ಟ್ಯಾಪಿಂಗ್ ತರಬೇತಿ!

- Advertisement -
- Advertisement -

ಬೆಳ್ತಂಗಡಿ: ಯುವಜನತೆಯಲ್ಲಿ ಸ್ವ ಉದ್ಯೋಗ ಪ್ರೇರಣೆಗಾಗಿ ಉಚಿತ ರಬ್ಬರ್ ಟ್ಯಾಪಿಂಗ್ ತರಬೇತಿ ಶಿಬಿರ ಹಮ್ಮಿಕೊಳ್ಳಲು ಬೆಳ್ತಂಗಡಿಯ ಬೆಸ್ಟ್ ಫೌಂಡೇಶನ್ ತೀರ್ಮಾನಿಸಿದ್ದು ಆಸಕ್ತರು ನೊಂದಾಯಿಸಿಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಬ್ಬರ್ ಮಂಡಳಿಯ ಸಹಕಾರದೊಂದಿಗೆ ಅತ್ಯುತ್ತಮ ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದೊಂದಿಗೆ ಈ ತರಬೇತಿ ನಡೆಯಲಿದ್ದು, ತರಬೇತಿ ಶಿಬಿರ ಸೇರಲು ಇಚ್ಚಿಸುವವರು 7204978230 ನಂಬರ್ ಕರೆ ಅಥವಾ ವಾಟ್ಸ್ ಆಪ್ ಮೂಲಕ ವಿವರವನ್ನು ನೀಡುವಂತೆ ಕೋರಲಾಗಿದೆ. ಸಧ್ಯಕ್ಕೆ ಬೆಳ್ತಂಗಡಿ ತಾಲೂಕಿನ ವ್ಯಾಪ್ತಿಯವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಬೆಸ್ಟ್ ಫೌಂಡೇಶನ್ ಅಧ್ಯಕ್ಷ, ಹೈಕೋರ್ಟ್‌ ನ್ಯಾಯವಾದಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.

- Advertisement -

Latest News

error: Content is protected !!