Saturday, June 28, 2025
Homeಕರಾವಳಿಪುತ್ತೂರು: ಕ್ರಿಕೆಟ್ ಆಟಗಾರ ರೋಟರಿಪುರ ಉಮೇಶ್ ರೈ ಹೃದಯಾಘಾತದಿಂದ ನಿಧನ

ಪುತ್ತೂರು: ಕ್ರಿಕೆಟ್ ಆಟಗಾರ ರೋಟರಿಪುರ ಉಮೇಶ್ ರೈ ಹೃದಯಾಘಾತದಿಂದ ನಿಧನ

spot_img
- Advertisement -
- Advertisement -

ಪುತ್ತೂರು ಯುವಕನೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪುತ್ತೂರಿನ ರೋಟರಿಪುರದಲ್ಲಿ ನಡೆದಿದೆ.ರೋಟರಿಪುರ ನಿವಾಸಿ ಉಮೇಶ್ ರೈ ಮೃತ ದುರ್ದೈವಿ.

ಉಮೇಶ್ ರೈ ಕ್ರಿಕೆಟ್ ಆಟಗಾರರಾಗಿದ್ದು,ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಜನ ಮೆಚ್ಚುಗೆ ಪಡೆದಿದ್ದರು. ಮೃತರು ಪತ್ನಿ, ಮಗು,ಸಹೋದರ ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

- Advertisement -
spot_img

Latest News

error: Content is protected !!