Friday, September 13, 2024
Homeಕರಾವಳಿಫರಂಗಿಪೇಟೆ: ರೋಟರಿ ಕ್ಲಬ್ ಮತ್ತು ಸೇವಾಂಜಲಿ ಪ್ರತಿಷ್ಠಾನದಿಂದ ಸ್ಯಾನಿಟೈಸರ್ ಸಿಂಪಡಣೆ

ಫರಂಗಿಪೇಟೆ: ರೋಟರಿ ಕ್ಲಬ್ ಮತ್ತು ಸೇವಾಂಜಲಿ ಪ್ರತಿಷ್ಠಾನದಿಂದ ಸ್ಯಾನಿಟೈಸರ್ ಸಿಂಪಡಣೆ

spot_img
- Advertisement -
- Advertisement -

ಫರಂಗಿಪೇಟೆ : ಕೊರೊನಾ ವೈರಸ್‌ ಸೊಂಕು ತಡೆಗಟ್ಟುವ ನಿಟ್ಟಿನಲ್ಲಿ ರೋಟರಿ ಕ್ಲಬ್ ಫರಂಗಿಪೇಟೆ ವಲಯ ಮತ್ತು ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಇವರ ಜಂಟಿ ಸಹಯೋಗದೊಂದಿಗೆ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಾದ್ಯಂತ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಫರಂಗಿಪೇಟೆ ವಲಯ ಅದ್ಯಕ್ಷರಾದ ಎ.ಕೆ ಜಯರಾಮ್ , ಕಾರ್ಯದರ್ಶಿ ರಮೇಶ್ ಶೆಟ್ಟಿ ಅಡ್ಯಾರ್, ರೋಟರಿ ಸದಸ್ಯರಾದ ನಾರಾಯಣ ಹೆಗ್ಡೆ ,ಪ್ರಕಾಶ್ ಕಾರಂತ ನರಿಕೊಂಬು ,ಸಲಾಂ ಮಾರಿಪಳ್ಳ, ದಿನೇಶ್ ಶೆಟ್ಟಿ ಕೊಟ್ಟಿಂಜ ,ಪುದು ಗ್ರಾಮ ಪಂಚಾಯತ್ ಅದ್ಯಕ್ಷ ರಮ್ಲಾನ್ ಮಾರಿಪಳ್ಳ. ಸೇವಾಂಜಲಿ ಪ್ರತಿಷ್ಠಾನದ ಸುಕೇಶ್ ತೇವು ,ಎಂ.ಕೆ ಖಾದರ್ ,ವಿಕ್ರಮ್ ಬರ್ಕೆ , ಜಯರಾಜ್ ಕರ್ಕೆರ ,ಗಣೇಶ್ ಫರಂಗಿಪೇಟೆ ಮತ್ತೆ ಇತರರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!