- Advertisement -
![]()
- Advertisement -
ಬೆಳ್ತಂಗಡಿ:ಇಲ್ಲಿನ ಗುರುವಾಯನಕೆರೆ ಉಪ್ಪಿನಂಗಡಿ ಮಾರ್ಗ ಪನೆಜಾಲ್ ಎಂಬಲ್ಲಿ ಓಮ್ನಿ ಮತ್ತು ಐ10 ಕಾರು ಮಧ್ಯೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಓಮ್ನಿ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು.ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

- Advertisement -


