Wednesday, June 26, 2024
Homeಕರಾವಳಿಪುತ್ತೂರು: ಕಾರು, ಟಿಪ್ಪರ್ ಅಪಘಾತ: ಏರ್ ಬಲೂನ್ ನಿಂದ ಬಚಾವಾದ ಕಾರು ಚಾಲಕ !

ಪುತ್ತೂರು: ಕಾರು, ಟಿಪ್ಪರ್ ಅಪಘಾತ: ಏರ್ ಬಲೂನ್ ನಿಂದ ಬಚಾವಾದ ಕಾರು ಚಾಲಕ !

spot_img
- Advertisement -
- Advertisement -

ಪುತ್ತೂರು: ಕಾರು ಹಾಗೂ ಡಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುರ ಎಂಬಲ್ಲಿ ಇಂದು ನಡೆದಿದೆ.

ಪುತ್ತೂರಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ್ದು, ಎರಡೂ ವಾಹನಗಳೂ ಜಖಂ ಆಗಿದೆ.

ಅಪಘಾತ ಸಮಯದಲ್ಲಿ ಕಾರಿನ ಏರ್ ಬೆಲೂನ್ ಓಪನ್ ಆದ ಕಾರಣ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!