Sunday, June 28, 2026
Homeತಾಜಾ ಸುದ್ದಿಏರಿಕೆಯತ್ತ ಮುಖ ಮಾಡಿದ ತೈಲ ಬೆಲೆ!..

ಏರಿಕೆಯತ್ತ ಮುಖ ಮಾಡಿದ ತೈಲ ಬೆಲೆ!..

- Advertisement -
- Advertisement -

ಬೆಂಗಳೂರು: ಕಳೆದ ಎರಡು ತಿಂಗಳಿನಿಂದ ತೈಲ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ.ಶನಿವಾರ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 15 ಪೈಸೆಯಷ್ಟು ಹೆಚ್ಚಾಗಿದೆ. ಡೀಸೆಲ್ ಬೆಲೆಯಲ್ಲಿ 20 ಪೈಸೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಶನಿವಾರ ಡೀಸೆಲ್‌ ಪ್ರತಿ ಲೀಟರ್‌ಗೆ 75.14ರಂತೆ ಮಾರಾಟವಾಗಿದೆ.

ಶುಕ್ರವಾರದ ಬೆಲೆಗೆ ಹೋಲಿಸಿದರೆ 23 ಪೈಸೆಯಷ್ಟು ಹೆಚ್ಚಳವಾದಂತಾಗಿದೆ. ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್‌ ಬೆಲೆಯಲ್ಲಿ 18 ಪೈಸೆಯಷ್ಟು ಹೆಚ್ಚಳವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆದ ಏರಿಕೆಯ ಪರಿಣಾಮವಾಗಿ ಈ ಬೆಲೆಯಲ್ಲಿ ಏರಿಕೆಯಾಗಿದೆ.

- Advertisement -

Latest News

error: Content is protected !!