Sunday, May 12, 2024
Homeಕರಾವಳಿಉಡುಪಿಸಾಲದ ಸುಳಿಗೆ ಸಿಲುಕಿ‌ ಮನೆ ಮಾರಿದ ಹಿರಿಯ ನಟ ದ್ವಾರಕೀಶ್: ಮನೆ ಖರೀದಿಸಿದ ಕರಾವಳಿಯ...

ಸಾಲದ ಸುಳಿಗೆ ಸಿಲುಕಿ‌ ಮನೆ ಮಾರಿದ ಹಿರಿಯ ನಟ ದ್ವಾರಕೀಶ್: ಮನೆ ಖರೀದಿಸಿದ ಕರಾವಳಿಯ ಸೂಪರ್ ಸ್ಟಾರ್

spot_img
- Advertisement -
- Advertisement -

ಬೆಂಗಳೂರು: ಮತ್ತೆ ಸಾಲದ ಹೊರೆ ತಾಳಲಾರದೇ
ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ದ್ವಾರಕೀಶ್ ತಮ್ಮ ಮನೆಯನ್ನು ಮಾರಿದ್ದಾರೆ.

ದ್ವಾರಕೀಶ್ ಬೆಂಗಳೂರಿನಲ್ಲಿನ ತಮ್ಮ ಮನೆಯನ್ನು ಮಾರಾಟ ಮಾಡಿದ್ದು, ನಟ, ನಿರ್ದೇಶಕ ರಿಷಭ್ ಶೆಟ್ಟಿ ಈ ಮನೆಯನ್ನು 10 ಕೋಟಿ ರೂ.ಗೆ ಖರೀದಿಸಿದ್ದಾರೆ.

ಎಚ್ ಎಸ್ ಆರ್ ಲೇಔಟ್ ನ ತಮ್ಮ ಮನೆಯನ್ನು ದ್ವಾರಕೀಶ್ 10.5 ಕೋಟಿ ರೂ.ಗೆ ಮಾರಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ದ್ವಾರಕೀಶ್‌ ನಿರ್ಮಾಣದಲ್ಲಿ ಬಿಡುಗಡೆ ಆದ ಆಯುಷ್ಮಾನ್‌ಭವ ಚಿತ್ರ ದೊಡ್ಡ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ದ್ವಾರಕೀಶ್‌ ಪುತ್ರ ಯೋಗಿ ಸಾಲದ ಸುಳಿಗೆ ಸಿಲುಕಿದ್ದು. ಸಾಲ ಮರುಪಾವತಿಗಾಗಿ ಸಾಲ ನೀಡಿದ್ದ ಇತರೆ ನಿರ್ಮಾಪಕರು ಮನೆಗೆ ಬಂದು ದಾಂಧಲೆ ನಡೆಸಿದ್ದರು. ಸಾಲದ ಸುಳಿಯಿಂದ ಹೊರಬರಲು ಮನೆ ಮಾರಾಟ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

- Advertisement -
spot_img

Latest News

error: Content is protected !!