Thursday, June 4, 2026
Homeತಾಜಾ ಸುದ್ದಿ"ರಾಜ ಕೇಸರಿ" ವಗ್ಗ ಘಟಕದ ವತಿಯಿಂದ ಅಕ್ಕಿ ಹಾಗೂ ದಿನಬಳಕೆಯವಸ್ತು ವಿತರಣೆ

“ರಾಜ ಕೇಸರಿ” ವಗ್ಗ ಘಟಕದ ವತಿಯಿಂದ ಅಕ್ಕಿ ಹಾಗೂ ದಿನಬಳಕೆಯವಸ್ತು ವಿತರಣೆ

- Advertisement -
- Advertisement -

ವಗ್ಗ: ಅಖಿಲ ಕರ್ನಾಟಕ ರಾಜ ಕೇಸರಿ ಇದರ ಸಹ ಸಂಘಟನೆಯಾದ ರಾಜ ಕೇಸರಿ ವಗ್ಗ ಘಟಕದ ವತಿಯಿಂದ ಆಯ್ದ ಮೂರು ಕುಟುಂಬಗಳಿಗೆ ಅಕ್ಕಿ ಹಾಗೂ ದಿನಬಳಕೆಯ ಇತರ ಸಾಮಗ್ರಿಗಳನ್ನು ವಿತರಿಸಲಾಯಿತು

ವಿತರಣೆಯ ಸಂದರ್ಭದಲ್ಲಿ ರಾಜ ಕೇಸರಿ ವಗ್ಗ ಘಟಕದ ಕಾರ್ಯದರ್ಶಿ ಸಂದೀಪ್, ಶರತ್, ವಿದ್ಯಾರ್ಥಿ ಪ್ರಮುಖ್ ಪವನ್ ಹಾಗೂ ಸದಸ್ಯರುಗಳಾದ ಧನಂಜಯ, ಸಚಿನ್ ಇವರು ಉಪಸ್ಥಿತರಿದ್ದರು

- Advertisement -

Latest News

error: Content is protected !!