Sunday, June 7, 2026
Homeಕರಾವಳಿಮಂಗಳೂರು: ಖ್ಯಾತ ಉದ್ಯಮಿ, ಜೆಡಿಎಸ್ ಮುಖಂಡ ಸುಶೀಲ್ ನೊರೊನ್ಹಾ ನಿಧನ

ಮಂಗಳೂರು: ಖ್ಯಾತ ಉದ್ಯಮಿ, ಜೆಡಿಎಸ್ ಮುಖಂಡ ಸುಶೀಲ್ ನೊರೊನ್ಹಾ ನಿಧನ

- Advertisement -
- Advertisement -

ಮಂಗಳೂರು: ಖ್ಯಾತ ಉದ್ಯಮಿ ಮತ್ತು ಜೆಡಿಎಸ್ ಮುಖಂಡ ಸುಶೀಲ್ ನೊರೊನ್ಹಾ(60) ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ. 2012ರಲ್ಲಿ ಜೆಡಿಎಸ್‌ನ ರಾಜ್ಯ ಉಪಾಧ್ಯಕ್ಷರಾಗಿಯೂ ನೇಮಕಗೊಂಡಿದ್ದರು.

ಮೃತರು ತಾಯಿ, ಪತ್ನಿ, ಮಗ ಹಾಗೂ ಸಹೋದರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!