Wednesday, June 26, 2024
Homeಅಪರಾಧ"ಫರ್ನಿಚರ್" ಎಂದು ಹೇಳಿ ರಫ್ತು ಸರಕುಗಳಲ್ಲಿ ಅಕ್ರಮ ರಕ್ತಚಂದನ ಸಾಗಾಟ, ಮೂವರ ಬಂಧನ..!

“ಫರ್ನಿಚರ್” ಎಂದು ಹೇಳಿ ರಫ್ತು ಸರಕುಗಳಲ್ಲಿ ಅಕ್ರಮ ರಕ್ತಚಂದನ ಸಾಗಾಟ, ಮೂವರ ಬಂಧನ..!

spot_img
- Advertisement -
- Advertisement -

ಬೆಂಗಳೂರು: ಸಿಟಿ ಕಸ್ಟಮ್ಸ್ ಕಮಿಷನರೇಟ್ ಅಡಿಯಲ್ಲಿ ಬೆಂಗಳೂರಿನ ಐಸಿಡಿ ಕಸ್ಟಮ್ಸ್ ತಂಡವು ತೈವಾನ್‌ಗೆ ರಫ್ತು ಮಾಡಲಾದ “ಫರ್ನಿಚರ್” ಎಂದು ಹೇಳಿ ರಫ್ತು ಸರಕುಗಳಲ್ಲಿ ಪ್ಲೈವುಡ್ ಬಾಕ್ಸ್‌ಗಳಲ್ಲಿ ಮರೆಮಾಚಲ್ಪಟ್ಟ ರಕ್ತ ಚಂದನ (ರೆಡ್ ಸ್ಯಾಂಡರ್ಸ್ ) ಮರದ ದಿಮ್ಮಿಗಳನ್ನು ಪತ್ತೆ ಮಾಡಿದೆ.

ಕಳ್ಳರು ₹ 2.41 ಕೋಟಿ ಮೌಲ್ಯದ 4.82 ಟನ್‌ ತೂಕದ ಅಕ್ರಮವಾಗಿ ರಕ್ತಚಂದನವನ್ನು ಸಾಗಿಸುತ್ತಿದ್ದರು, ಇದನ್ನ ವಶಕ್ಕೆ ಪಡೆಯಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ.

- Advertisement -
spot_img

Latest News

error: Content is protected !!