Sunday, May 5, 2024
Homeಕ್ರೀಡೆಆರ್‌ಸಿಬಿ ಆಟಗಾರ್ತಿ ಪೆರ್‍ರಿ ಭರ್ಜರಿ ಸಿಕ್ಸರ್; ಕಾರಿನ ಗಾಜು ಪುಡಿ

ಆರ್‌ಸಿಬಿ ಆಟಗಾರ್ತಿ ಪೆರ್‍ರಿ ಭರ್ಜರಿ ಸಿಕ್ಸರ್; ಕಾರಿನ ಗಾಜು ಪುಡಿ

spot_img
- Advertisement -
- Advertisement -

ಬೆಂಗಳೂರು: ಯುಪಿ ವಾರಿಯರ್ ವಿರುದ್ಧದ ಡಬ್ಲ್ಯುಪಿಎಲ್ ಪಂದ್ಯದಲ್ಲಿ ಆರ್‌ಸಿಬಿ ಆಟಗಾರ್ತಿ ಭರ್ಜರಿ ಬ್ಯಾಟಿಂಗ್ ಶಕ್ತಿಗೆ ಹೆಸರುವಾಸಿಯಾಗಿರುವ ಎಲ್ಲಿಸ್ ಪೆರ್‍ರಿ ಅವರು ಭರ್ಜರಿ ಸಿಕ್ಸರ್ ಬಾರಿಸಿ ಕಾರಿನ ಕಿಟಕಿ ಗಾಜನ್ನು ಪುಡಿಗೈದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಋತುವಿನ ಕೊನೆಯ ಪಂದ್ಯವನ್ನು ಆಡಿದ RCB ಅಭಿಮಾನಿಗಳಿಗೆ ಪೆರ್‍ರಿ ಸಾಮರ್ಥ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.

ಮತದಾನವಾಗುವ ನಿಟ್ಟಿನಲ್ಲಿ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಲು ಅವಕಾಶ ನೀಡಬೇಕು, ಈ ನಿಟ್ಟಿನಲ್ಲಿ ತಾವು ದ.ಕ. ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ವಿವರಿಸಿದ್ದರು.

- Advertisement -
spot_img

Latest News

error: Content is protected !!