Friday, March 29, 2024
Homeತಾಜಾ ಸುದ್ದಿಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್- ಗ್ರಾಹಕ ತಬ್ಬಿಬ್ಬು!

ಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್- ಗ್ರಾಹಕ ತಬ್ಬಿಬ್ಬು!

spot_img
- Advertisement -
- Advertisement -

ಪೋರ್ಟ್ಲ್ಯಾಂಡ್: ಇಲ್ಲಿನ ಹೆಸರಾಂತ ಸೂಪರ್​ ಮಾರ್ಕೆಟ್​​ ಮೈನೇದಲ್ಲಿ ಮಾರಾಟವಾದ ಪಿಜ್ಜಾ ಹಿಟ್ಟಿನಲ್ಲಿ ರೇಜರ್​ ಬ್ಲೇಡ್​​ ಪತ್ತೆಯಾಗಿದೆ.ಪೋರ್ಟ್ಲ್ಯಾಂಡ್ ​​ನ ಪೈ ಬ್ರ್ಯಾಂಡ್​ ಉತ್ತಮ ಪಿಜ್ಜಾ ತಯಾರಿಕೆ ಉತ್ಪನ್ನಗಳನ್ನ ಪೂರೈಸುತ್ತೆ. ಹೀಗಾಗಿ ಇದೇ ಬ್ರ್ಯಾಂಡ್​ನ ಪಿಜ್ಜಾ ತಯಾರಿಕಾ ಹಿಟ್ಟನ್ನ ಗ್ರಾಹಕನೊಬ್ಬ ಖರೀದಿ ಮಾಡಿದ್ದಾನೆ.

ಆದರೆ ಮನೆಗೆ ಹೋಗಿ ನೋಡಿದ ವೇಳೆ ಈ ಮಿಶ್ರಣದಲ್ಲಿ ರೇಜರ್​ ಬ್ಲೇಡ್​ ಕಂಡುಬಂದಿದ್ದು ಕೂಡಲೇ ಗ್ರಾಹಕ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಪಿಜ್ಜಾ ಉತ್ಪನ್ನಗಳ ತಯಾರಿಕಾ ಘಟಕದ ಮಾಜಿ ಉದ್ಯೋಗಿಯನ್ನ ಬಂಧಿಸಿದ್ದಾರೆ. ಮಾರಾಟವಾದ ಉತ್ಪನ್ನಗಳನ್ನ ವಾಪಾಸ್​ ಪಡೆಯಲಾಗಿದೆ.

- Advertisement -
spot_img

Latest News

error: Content is protected !!