Wednesday, June 3, 2026
Homeಕರಾವಳಿಉಪ್ಪಿನಂಗಡಿ ಎಸ್.ಡಿ.ಪಿ.ಐ ನಾಯಕನದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್, ವಿಡಿಯೋ ಕಾಲ್ ಮೂಲಕ ಯುವತಿಗೆ ಹಸ್ತಮೈಥುನ...

ಉಪ್ಪಿನಂಗಡಿ ಎಸ್.ಡಿ.ಪಿ.ಐ ನಾಯಕನದ್ದು ಎನ್ನಲಾದ ರಾಸಲೀಲೆ ವಿಡಿಯೋ ವೈರಲ್, ವಿಡಿಯೋ ಕಾಲ್ ಮೂಲಕ ಯುವತಿಗೆ ಹಸ್ತಮೈಥುನ ಲೈವ್ !

- Advertisement -
- Advertisement -

ಉಪ್ಪಿನಂಗಡಿ ಗಲಾಟೆಯ ನಡುವೆ ಅಶ್ಲೀಲ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ, ಎಸ್.ಡಿ.ಪಿ.ಐ ನಾಯಕನದ್ದು ಎನ್ನಲಾದ ಯುವಕನೊಬ್ಬ ಯುವತಿಯೊಂದಿಗೆ ವೀಡಿಯೋ ಕಾಲ್ ನಲ್ಲಿ ಬೆತ್ತಲಾಗಿದ್ದು ಮಾತ್ರವಲ್ಲದೇ, ಟಾಯ್ಲೆಟ್ ನಲ್ಲಿ ಹಸ್ತಮೈಥುನ ನಡೆಸಿ ಯುವತಿಗೆ ನೇರ ನೇರ ತೋರಿಸಿದ ವೀಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಸಧ್ಯಕ್ಕೆ ಈ 51 ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ಶೇರ್ ಆಗುತ್ತಿದ್ದು , ಪೂರ್ತಿ ವಿಡಿಯೋ ಅಶ್ಲೀಲವಾಗಿದ್ದು, ಸಾರ್ವಜನಿಕವಾಗಿ ಬಹಳಷ್ಟು ಸದ್ದು ಮಾಡುತ್ತಿದೆ.

- Advertisement -

Latest News

error: Content is protected !!