Monday, April 29, 2024
Homeಕರಾವಳಿಉಡುಪಿಉಡುಪಿ: ಯಕ್ಷಾವತಾರದಲ್ಲಿ ಮಿಂಚಿದ ನಟ ರಮೇಶ್‌ ಅರವಿಂದ್‌: ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್

ಉಡುಪಿ: ಯಕ್ಷಾವತಾರದಲ್ಲಿ ಮಿಂಚಿದ ನಟ ರಮೇಶ್‌ ಅರವಿಂದ್‌: ಸೋಶಿಯಲ್‌ ಮೀಡಿಯಾದಲ್ಲಿ ಫೋಟೋ ವೈರಲ್

spot_img
- Advertisement -
- Advertisement -

ಉಡುಪಿ: ನಟ ರಮೇಶ್‌ ಅರವಿಂದ್‌ ಕೆಲವು ದಿನಗಳಿಂದ ಉಡುಪಿಯ ಪ್ರವಾಸದಲ್ಲಿದ್ದು, ಇದೀಗ ಯಕ್ಷಗಾನ ವೇಷಧಾರಿಯಾಗಿ ಮಿಂಚಿರುವ ಫೋಟೋಗಳು ವೈರಲ್‌ ಆಗಿವೆ.  

ರಮೇಶ್ ಅರವಿಂದ್ ಕೂದ್ರು ನೆಸ್ಟ್ ಗೆಸ್ಟ್ ಹೌಸಿಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭ ಬಹುಕಾಲದ ಕನಸಾಗಿದ್ದ ಯಕ್ಷಗಾನದ ವೇಷವನ್ನು ಹಾಕಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ವೇಷ ಮತ್ತು ಬಣ್ಣಗಾರಿಕೆಯನ್ನು ಕಲಾವಿದ ಶೈಲೇಶ್ ವ್ಯವಸ್ಥೆ ಮಾಡಿದ್ದರು. ಅಂತರಾಷ್ಟ್ರೀಯ ಛಾಯಾಗ್ರಾಹಕ ಫೋಕಸ್ ರಾಘು , ರಮೇಶ್ ಅರವಿಂದ್ ಅವರ ಫೋಟೋ ಶೂಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಭಾರೀ ವೈರಲ್‌ ಆಗಿದ್ದು ಬಹಳ ಮೆಚ್ಚುಗೆ ಪಡೆದಿವೆ.

- Advertisement -
spot_img

Latest News

error: Content is protected !!