Friday, June 5, 2026
Homeಕರಾವಳಿಮಾಜಿ ಸಚಿವ ರಮಾನಾಥ ರೈ ಹುಟ್ಟುಹಬ್ಬ: ಜನನಾಯಕನಿಂದ ಮಾದರಿ ಆಚರಣೆ

ಮಾಜಿ ಸಚಿವ ರಮಾನಾಥ ರೈ ಹುಟ್ಟುಹಬ್ಬ: ಜನನಾಯಕನಿಂದ ಮಾದರಿ ಆಚರಣೆ

- Advertisement -
- Advertisement -

ಪುತ್ತೂರು: ಮಾಜಿ ಸಚಿವ ರಮಾನಾಥ ರೈತಮ್ಮ ಹುಟ್ಟುಹಬ್ಬವನ್ನು ಬನ್ನೂರಿನ ಮಾನಸಿಕ ಭಿನ್ನ ಸಾಮರ್ಥ್ಯ ತರಬೇತಿ ಕೇಂದ್ರದಲ್ಲಿ ಕೇಕ್ ಕತ್ತರಿಸಿ ಸಿಹಿ ತಿನ್ನಿಸುವ ಮೂಲಕ ಮಾದರಿ ಎಂಬಂತೆ ಆಚರಿಸಿಕೊಂಡಿದ್ದಾರೆ. ಸಚಿವ ರಮಾನಾಥ ರೈಹುಟ್ಟುಹಬ್ಬ ಆಚರಣೆಯ ಯೋಜನೆ ರೂಪಿಸಿದವರು ಕಾಂಗ್ರೆಸ್ ನೇತಾರ ಕಾವು ಹೇಮನಾಥ ರೈ.

ರಾಜಕಾರಣಿಗಳ ವೈಭವದ ಹಣ ಪೋಲುಮಾಡುವ ಹುಟ್ಟುಹಬ್ಬದ ಮಧ್ಯೆ ಸಚಿವರ ಈ ಹುಟ್ಟುಹಬ್ಬ ಆಚರಣೆ ಗಮನ ಸೆಳೆಯುವಂತದ್ದು. ಸಚಿವರ ನೇ ಹುಟ್ಟುಹಬ್ಬ ಇದಾಗಿದ್ದು, ನಂತರ ಮಾತನಾಡಿ ಮಾನಸಿಕ ಭಿನ್ನ ಸಾಮರ್ಥ್ಯದ ಮಕ್ಕಳ ಜೊತೆಗಿನ ಈ ನೆನಪು ಮೌಲ್ಯ ಉಳ್ಳದ್ದು ಎಂದರು. ಸಾಮಾಜಿಕವಾಗಿ ಈ ಮಕ್ಕಳ ಕುರಿತು ಜಾಗ್ರತಿ ಮೂಡಬೇಕು ಎಂದು ತಿಳಿಸಿದರು.

- Advertisement -

Latest News

error: Content is protected !!